ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಹನುಮಸಾಗರದಲ್ಲಿ ಕಣ್ತೆರೆಯದ ಸಿಸಿ ಕ್ಯಾಮೆರಾ
ಕೆಲವೊಂದು ಬಾರಿ ಕಳ್ಳತನ ನಡೆದಾಗ ಅಪರಾಧ ಪ್ರಕರಣ ಭೇದಿಸುವುದು ಸೇರಿದಂತೆ ಕಳ್ಳರ ಪತ್ತೆಗೆ ಕೆಲ ಸಾಕ್ಷಿಗಳು ಬೇಕಾಗುತ್ತವೆ. ಅದರಲ್ಲಿ ಸಿಸಿ ಕ್ಯಾಮೆರಾವು ಒಂದು. ಆದರಿಂದ ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಅಂಗಡಿಕಾರರಿಗೆ ಪೊಲೀಸರು ಹೇಳಿದ್ದಾರೆ.
ಧರ್ಮಾಧಾರಿತ ಹತ್ಯೆಯಿಂದ ಹಿಂದೂಗಳಿಗೆ ಅನ್ಯಾಯ
ಭಾರತದಲ್ಲಿ ಜನಿವಾರದಾರಿಗಳಿಗೆ ಪದೇ ಪದೇ ಅಪಮಾನ ಮಾಡಲಾಗುತ್ತಿದೆ. ಆದರೂ ಸಮಾಜ ಎಲ್ಲವನ್ನು ಸಹಿಸಿಕೊಂಡು ಬಂದಿದೆ. ಆಯಾ ಸಮುದಾಯಗಳು ಧರ್ಮಾಚರಣೆ ಆಚರಿಸಿಕೊಂಡು ಬಂದಿದೆ.
ಲಸಿಕೆ ಪಡೆಯುವುದು ಮಗುವಿನ ಹಕ್ಕು
ಏ. 24ರಿಂದ ಏ. 30ರ ವರೆಗೆ ವಿಶ್ವ ಲಸಿಕಾ ಸಪ್ತಾಹ ಹಮ್ಮಿಕೊಂಡು ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಶಿಶುಗಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು ಶಿಶುಗಳಿಗೆ 12 ಮಾರಕ ರೋಗಗಳು ಬಾರದಂತೆ ಸಕಾಲಕ್ಕೆ ಲಸಿಕೆ ಹಾಕಿಸಬೇಕು.
ಕಾಲುಬಾಯಿ ರೋಗ: ಲಸಿಕಾ ಅಭಿಯಾನ ಆರಂಭ
ಕಾಲುಬಾಯಿ ಜ್ವರದಿಂದ ಗರ್ಭಕಟ್ಟುವಿಕೆಯಲ್ಲಿ ವಿಳಂಬ, ಹಾಲಿನ ಇಳುವರಿ ಕುಂಠಿತವಾದರೆ, ಚರ್ಮಗಂಟುರೋಗವು ವೈರಾಣು ರೋಗವಾಗಿದ್ದು ನಿರ್ದಿಷ್ಟ ಚಿಕಿತ್ಸೆ ಇಲ್ಲ. ಮುಜಾಂಗ್ರತಾ ಕ್ರಮ ಮತ್ತು ಕೊಟ್ಟಿಗೆ ಸುತ್ತಮುತ್ತ ಸ್ವಚ್ಛತೆ ಕಾಪಾಡಬೇಕು ಲಸಿಕೆ ಹಾಕಿಸಬೇಕು.
ಕೇಂದ್ರ ಸರ್ಕಾರ ಉಗ್ರರ ನಿರ್ನಾಮ ಮಾಡಲಿ
ಸರ್ವಪಕ್ಷ ಸಭೆಯಲ್ಲಿ ಪಕ್ಷದ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಸರ್ಕಾರ ಕೈಗೊಳ್ಳುವ ನಿರ್ಧಾರಕ್ಕೆ ಸಹಮತವಿದೆ ಎಂದು ತಿಳಿಸಿದ್ದಾರೆ. ಹೀಗಾಗಿ ಸರ್ಕಾರ ಕಠಿಣ ಕ್ರಮಕೈಗೊಳ್ಳುವ ಮೂಲಕ ಉಗ್ರರ ನಿರ್ನಾಮ ಮಾಡಬೇಕು
ಮಲೇರಿಯಾ ಜ್ವರದ ಉದಾಸೀನ ಬೇಡ
ಮಲೇರಿಯಾ ಜ್ವರವು ಸೊಳ್ಳೆ ಕಚ್ಚುವುದರಿಂದ ಹರಡುತ್ತಿದ್ದು ಜಾಗೃತಿ ಕಾರ್ಯಕ್ರಮ ಹಾಗೂ ಉತ್ತಮ ಔಷಧಿಗಳ ಪೂರೈಕೆಯಿಂದಾಗಿ ಮಲೇರಿಯಾ ನಿಯಂತ್ರಣಕ್ಕೆ ಬಂದಿದೆ. ಆದರೂ ಮಲೇರಿಯಾ ಕುರಿತು ನಿರ್ಲಕ್ಷ ವಹಿಸಬಾರದು.
ಹಿಂದೂ ಜಾಗರಣ ವೇದಿಕೆಯಿಂದ ಪಂಜಿನ ಮೆರವಣಿಗೆ
ಜಾತಿ, ಭಾಷೆ, ರಾಜ್ಯ ಕೇಳದೆ ಧರ್ಮ ಕೇಳಿ, ಅವರ ಬಟ್ಟೆ ಬಿಚ್ಚಿಸಿ ಹಿಂದೂವೆಂದು ತಿಳಿದ ಕೂಡಲೇ ಗುಂಡಿಟ್ಟು ಹತ್ಯೆಗೈದ ಉಗ್ರಗಾಮಿಗಳಿಗೆ ಪೋಷಿಸುತ್ತಿರುವ ಪಾಕಿಸ್ತಾನದ ಅಟ್ಟಹಾಸಕ್ಕೆ ಇತಿಶ್ರೀ ಆಡಬೇಕಿದೆ.
ಇಂಗ್ಲಿಷ್ ಸಾಹಿತ್ಯಕ್ಕೆ ಶೇಕ್ಷಪೀಯರ್ ಕೊಡುಗೆ ಅಪಾರ
ಶೇಕ್ಷಪೀಯರ್ ಬದುಕಿದ್ದು 52 ವರ್ಷಗಳೇ ಆದರೂ ಅಷ್ಟರಲ್ಲೇ 39 ನಾಟಕ ರಚಿಸಿದರು. ಆ ನಾಟಕಗಳ ಪೈಕಿ ಒಂದು ಸಾಲನ್ನೂ ತೆಗೆದು ಹಾಕಲು ಸಾಧ್ಯವಾಗದಷ್ಟು ಜೀವ ತುಂಬಿದ್ದಾರೆ.
ಭೂತ ಬಂಗಲೆಯಾದ ವಸತಿ ಗೃಹ
70 ವರ್ಷ ಹಳೆಯದಾದ 20 ಮನೆಯಲ್ಲಿ 9 ಮನೆ ಶಿಥಿಲಗೊಂಡಿವೆ. ಬಿರುಕು ಬಿಟ್ಟು ಎಲ್ಲೆಂದರಲ್ಲಿ ಗಿಡಗಳು ಬೆಳೆದಿವೆ. ಹೀಗಾಗಿ ಪಂಚಾಯಿತಿ ಸಿಬ್ಬಂದಿ ವಸತಿ ಸೌಕರ್ಯವಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದೀಪದ ಬುಡದಲ್ಲಿ ಕತ್ತಲು ಎಂಬಂತೆ ಸಿಬ್ಬಂದಿಗೆ ಸೂರು ಕಲ್ಪಿಸಲು ಆಗದ ಪಂಚಾಯಿತಿ ನಗರದ ಜನತೆಗೆ ಸೂರು ಕಲ್ಪಿಸಲು ಸಾಧ್ಯವೇ ಎನ್ನುವ ಮಾತುಗಳು ಜನರಿಂದ ಕೇಳಿ ಬರುತ್ತಿವೆ.
ಸರಳತೆ, ಸೌಜನ್ಯದ ಮೇರು ನಟ ರಾಜಕುಮಾರ
ಡಾ. ರಾಜಕುಮಾರ ನಟರಾಗಿರಲಿಲ್ಲ. ಸರಳತೆ, ಸೌಜನ್ಯತೆಯಿಂದ ಹಾಗೂ ಕನ್ನಡಿಗರನ್ನು ದೇವರೆಂದು ಭಾವಿಸಿದ್ದ ವ್ಯಕ್ತಿಯಾಗಿದ್ದರು. ಡಬ್ಬಿಂಗ್ ವಿರೋಧಿ ಹೋರಾಟದ ಮೂಲಕ ಕನ್ನಡ ಚಿತ್ರರಂಗ ಉಳಿವಿಗೆ ಹಾಗೂ ಗೋಕಾಕ ಚಳವಳಿ ಮೂಲಕ ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು.
< previous
1
...
101
102
103
104
105
106
107
108
109
...
521
next >
Top Stories
ನನ್ನ ಮದುವೆ ಸೀರೆ ಎರಡೂವರೆ ಲಕ್ಷದ್ದಲ್ಲ, 2.7 ಸಾವಿರದ್ದು: ಅನುಶ್ರೀ
ಸುದೀಪ್ ಮಗಳು ಅನ್ನೋದಕ್ಕಿಂತ ಸಾನ್ವಿ ಅಂತ ಕರೆಸಿಕೊಳ್ಳೋದು ನನಗಿಷ್ಟ - ಸೂಪರ್‌ಸ್ಟಾರ್ ಮಗಳ ಕಷ್ಟಸುಖ
ಪರಧರ್ಮ ಸಹಿಷ್ಣುತೆ ಮೇರು ಪರ್ವತ: ಪ್ರವಾದಿ ಪೈಗಂಬರರು
ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 31 ಮಂದಿ ಆಯ್ಕೆ
ದಸರಾಕ್ಕೆ ದೀಪ್ತಾ ಭಾಸ್ತಿಗೆ ಆಹ್ವಾನವಿಲ್ಲಕೆ? : ಬಿವೈವಿ