ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಜಾನಪದ ಜೀವಂತಿಕೆಯಲ್ಲಿ ಮಹಿಳೆಯರ ಪಾತ್ರ ದೊಡ್ಡದು
ಜಾನಪದ ಎಂದರೆ ಅದೊಂದು ಜ್ಞಾನ ಮತ್ತು ಜೀವನ. ಗ್ರಾಮೀಣ ಪ್ರತಿಭೆಯೇ ಜಾನಪದ ಉತ್ಸವ. ಅದರ ಸೊಗಡು ಬಹಳ ಶ್ರೇಷ್ಠವಾದದದ್ದು. ಕಲೆ ಮತ್ತು ಸಂಸ್ಕೃತಿಯನ್ನು ಜನರ ಮಧ್ಯೆ ತೆಗೆದುಕೊಂಡು ಹೋಗಬೇಕು. ಜಾನಪದದಲ್ಲಿ ತತ್ವ, ನೀತಿ ಮತ್ತು ಆದರ್ಶ ಇದೆ.
ಬಾಡಿಗೆಯೇ ಹೊರೆ, ಬೀದಿಯೇ ಆಸರೆ
ದುಡಿದು ಬದುಕುವ ಜೀವಕ್ಕೆ ಬಾಡಿಗೆ ಹೊರೆಯಾಗಿ ಬೀದಿಯಲ್ಲಿ ವಾಸವಾಗಿದ್ದಾಳೆ. ಕಸ-ಮುಸುರಿ ತೊಳೆದು ಜೀವನ ನಡೆಸುತ್ತಿದ್ದಳು. ನಾಲ್ಕೈದು ವರ್ಷದಿಂದ ಬೇರೆ ಬೇರೆ ಕಡೆ ಬಾಡಿಗೆ ಮನೆಯಲ್ಲಿದ್ದಳು.
ಒತ್ತುವರಿಯಾದ ನೀರಾವರಿ ಇಲಾಖೆ ಜಾಗ ತೆರವುಗೊಳಿಸಿ
ನೀರಾವರಿ ಇಲಾಖೆ ಸಿಬ್ಬಂದಿಗೆ ವಸತಿ ನೀಡಲು ಹಲವು ವರ್ಷಗಳ ಹಿಂದೆಯೇ ವಡ್ಡರಹಟ್ಟಿ ಕ್ಯಾಂಪನ್ ಏರಿಯಾದಲ್ಲಿ 108 ಎಕರೆ ಜಾಗವನ್ನು ನೀರಾವರಿ ಇಲಾಖೆಗೆ ನೀಡಲಾಗಿದೆ. ಸದ್ಯ ಇಲಾಖೆ ಜಾಗ ಹಾಗೂ ವಸತಿ ನಿಲಯಗಳು ಖಾಸಗಿ ಅವರ ಪಾಲಾಗಿವೆ.
ಭೋಗಾಪುರೇಶ ಜಾತ್ರೆ: ಓಕಳಿ ಕೊಂಡದಲ್ಲಿ ಜಿಗಿದ ಭಕ್ತರು
ಯುಗಾದಿ ಪ್ರತಿಪದೇ ದಿನದಂದು ಗರುಡ ಗಂಭಕ್ಕೆ ನಿರ್ಮಿಸಲಾಗಿದ್ದ ಧ್ವಜವನ್ನು ವಿಸರ್ಜಿಸಲಾಯಿತು. ಇದಕ್ಕಿಂತ ಪೂರ್ವದಲ್ಲಿ ಭಕ್ತರು ಪಲ್ಲಕ್ಕಿಯೊಂದಿಗೆ ಭೋಗಾಪುರೇಶ ಉತ್ಸವ ಮೂರ್ತಿಯೊಂದಿಗೆ ತೆರಳಿ ನೂರಾರು ಭಕ್ತರು ಮಡಿ ಸ್ನಾನ ಮಾಡಿ ಪೂಜೆ ಸಲ್ಲಿಸಿದರು.
ಗುಡಿಕಲಕೇರಿ ಸೇತುವೆ ಮೇಲೆ ಬೃಹತ್ ಗುಂಡಿ, ಸಂಚಾರಕ್ಕೆ ಸಂಚಕಾರ
ಜಿಲ್ಲಾ ಮುಖ್ಯ ರಸ್ತೆಯಾಗಿದ್ದರಿಂದ ಈ ಸೇತುವೆಯ ಮೂಲಕ ತಾವರಗೇರಾ, ಮುದೇನೂರು, ದೋಟಿಹಾಳ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ತಲುಪಬಹುದಾಗಿದ್ದು ಅನೇಕರು ಈ ಸೇತುವೆ ಮೇಲಿನ ಪ್ರಯಾಣವನ್ನೇ ಅವಲಂಬಿಸಿದ್ದಾರೆ. ರಾತ್ರಿ ಸಂಚರಿಸುವ ಸವಾರರು ಸೇತುವೆ ಮೇಲಿನ ಗುಂಡಿ ತಪ್ಪಿಸಿ ವಾಹನ ಚಲಾಯಿಸಲು ಡಬಲ್ ಗುಂಡಿಗೆ ಬೇಕು ಎನ್ನುತ್ತಾರೆ ಸ್ಥಳೀಯರು.
ಜನರೇ ನನಗೆ ದೇವರು: ಶಾಸಕ ರಾಯರಡ್ಡಿ
ಇಂದಿನ ರಾಜಕೀಯ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಪ್ರಾಮಾಣಿಕರಿಗೆ ಬೆಲೆ ಇಲ್ಲವಾಗಿದೆ. ಸುಳ್ಳು ಹೇಳುವವರನ್ನು ಜನರು ಬೇಗ ನಂಬುತ್ತಾರೆ. ಅಭಿವೃದ್ಧಿಗೆ ಯಾರು ಸ್ಪಂದಿಸುತ್ತಾರೋ ಅಂತಹವರನ್ನು ಜನ ಚುನಾಯಿಸುವ ಪರಿಪಾಠ ಅಳವಡಿಸಿಕೊಂಡರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬೆಲೆ ಸಿಗುತ್ತದೆ.
ಸಂಘಟನೆ, ಹೋರಾಟ, ರಾಷ್ಟ್ರೀಯತೆಯಿಂದ ವಿಶ್ವದ ಗಮನ ಸೆಳೆದ ಬಿಜೆಪಿ
ಮಾಜಿ ಪ್ರಧಾನಿ ಡಾ. ಅಟಲ್ ಬಿಹಾರಿ ವಾಜಪೇಯಿ ಅವರು ಜನಸಂಘದಿಂದ ಬಂದಿದ್ದೇವೆ ರಾಷ್ಟ್ರೀಯ ಒಳಿತಗಾಗಿ ಬಿಜೆಪಿ ಕಟ್ಟುತ್ತೇವೆ ಎಂದು ಏ. 6ರಂದು ಪಕ್ಷ ಕಟ್ಟಿದರು. ಅಂದು ಕಟ್ಟಿದ ಪಕ್ಷ ಇಂದು ರಾಷ್ಟ್ರದ ಅಭಿವೃದ್ಧಿಗಾಗಿ, ರಾಷ್ಟ್ರೀಯತೆಗಾಗಿ, ಸಂಘಟನೆ, ಹೋರಾಟದಿಂದ ಇಡೀ ವಿಶ್ವದಲ್ಲಿ ಗಮನ ಸೆಳೆದಿದೆ.
ಕಾಲುವೆ ನೀರು ವ್ಯರ್ಥವಾಗದಂತೆ ನಿರ್ವಹಿಸಿ: ಸಚಿವ ಶಿವರಾಜ ತಂಗಡಗಿ
ಭತ್ತದ ಬೆಳೆಗೂ ನೀರು ಬೇಕು ಮತ್ತು ಜನ-ಜಾನುವಾರುಗಳಿಗೂ ಕುಡಿಯಲು ನೀರು ಬೇಕು. ರೈತರ ಸಮಸ್ಯೆಯನ್ನು ನಾನು ಅರಿತಿದ್ದೇನೆ. ಐದಾರು ದಿನ ಕಾಲುವೆ ನೀರು ಅನವಶ್ಯಕವಾಗಿ ಪೋಲಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ವಿಕಲಚೇತನರ ಪ್ರತಿಭೆ ಅನಾವರಣಕ್ಕೆ ವೇದಿಕೆ ಅವಶ್ಯ
ಅಂಗವೈಕಲ್ಯತೆಗೆ ಅನುಗುಣವಾದ ಕ್ರೀಡೆ ಸೇರಿದಂತೆ ವಿವಿಧ ಸ್ಪರ್ಧೆ ಆಯೋಜಿಸಬೇಕಿದೆ. ವಿಶೇಷಚೇತನ ನೌಕರರು ಕ್ರೀಡೆಯಲ್ಲಿ ಭಾಗವಹಿಸಲು ಆಸಕ್ತಿ ತೋರಿದಾಗ ಅವಕಾಶ ಕಲ್ಪಿಸಲಾಗಿದೆ. 6ನೇ ಬಾರಿಗೆ ಜಿಲ್ಲೆಯಲ್ಲಿ ವಿಶೇಷಚೇತನ ನೌಕರರಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ಏರ್ಪಡಿಸಲಾಗಿದೆ.
ಶ್ರೀರಾಮನ ಭಾವಚಿತ್ರ ಮೆರವಣಿಗೆ ವೈಭವ
ಶ್ರೀರಾಮನ ಹಾಗೂ ಆಂಜನೇಯನ ಭಕ್ತಿಗೀತೆ, ಸಾಮೂಹಿಕ ಹನುಮಾನ್ ಚಾಲೀಸ್, ಶತನಾಮಾವಳಿ, ಆರತಿ ಸೇರಿದಂತೆ ನಾನಾ ಮಂತ್ರದ್ಘೋಷಗಳು ಶ್ರದ್ಧಾ-ಭಕ್ತಿಯಿಂದ ಜರುಗಿದವು. ಇನ್ನೂ ಮೆರವಣಿಗೆಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಭಕ್ತಿ, ಭಾವ ಮೆರದರು.
< previous
1
...
171
172
173
174
175
176
177
178
179
...
575
next >
Top Stories
ಕಬ್ಬು ದರ ಹೆಚ್ಚಳಕ್ಕೆ ಕೇಂದ್ರಕ್ಕೆ ನಿಯೋಗ : ಸಿಎಂ
83 ವರ್ಷದಿಂದ ರಂಗಂಪೇಟೆ-ತಿಮ್ಮಾಪುರ ಸಂಘದ ಕನ್ನಡ ಸೇವೆ
ಹುಲಿ ದಾಳಿಗೆ ರೈತ ಬಲಿ: ಬಂಡೀಪುರ, ನಾಗರಹೊಳೆ ಸಫಾರಿ ಬಂದ್
ಕನ್ನಡಕ್ಕಾಗಿ ಕೈ ಎತ್ತಿದ್ದಕ್ಕಾಗಿ ಬಿತ್ತು 2000 ಕೇಸ್!
ಕಾನೂನಿಂದಷ್ಟೇ ಸಮಾಜ ನಡೆಯಲ್ಲ : ಭಾಗ್ವತ್