ಬಿಸಿಯೂಟದ ವ್ಯವಸ್ಥೆ ಎನ್‌ಜಿಒಗೆ ವಹಿಸುವಂತೆ ಒತ್ತಾಯಬಿಸಿಯೂಟದ ವ್ಯವಸ್ಥೆಯನ್ನು ಎನ್‌ಜಿಒಗೆ ವಹಿಸಬೇಕು ಹಾಗೂ ಶಿಕ್ಷಕರ ಪತ್ತಿನ ಸಂಘದಲ್ಲಿ ಆಗಿರುವ ದೋಷಗಳನ್ನು ಜಿಲ್ಲಾಧಿಕಾರಿ ಮೂಲಕ ಪರಿಹರಿಸಿ ನಮಗೆ ಸಿಗಬೇಕಾದ ನ್ಯಾಯ ದೊರಕಿಸಿಕೊಡಬೇಕು ಎಂದು ಕುಷ್ಟಗಿ ತಾಲೂಕಿನ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಶಿಕ್ಷಕರು, ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.