ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಬಗರ್ ಹುಕುಂ ಸಾಗುವಳಿ ಬಾಕಿ ಅರ್ಜಿ ಇತ್ಯರ್ಥ ಶೀಘ್ರ: ಶಾಸಕ ರಾಘವೇಂದ್ರ ಹಿಟ್ನಾಳ
ಬಗರ್ ಹುಕುಂ ಸಾಗುವಳಿ ಸಮಿತಿ ರಚನೆ ಮಾಡಿ ಆದೇಶಿಸಲ್ಪಟ್ಟ ಕಳೆದ ಒಂಬತ್ತು ತಿಂಗಳಿನಿಂದ ಈವರೆಗೆ 709 ಅರ್ಜಿಗಳು ಈ ವರೆಗೆ ಸಲ್ಲಿಕೆಯಾಗಿದ್ದು, 365 ಅರ್ಜಿಗಳು ಅನುಮೋದನೆಗಾಗಿ ಈಗ ಸಮಿತಿಯ ಮುಂದಿದೆ.
ಮತ್ತೊಂದು ಬೃಹತ್ ಕಾರ್ಖಾನೆ ಕೊಪ್ಪಳ ತೊರೆಯಲು ಸಿದ್ಧರಾಗಿ
ಸುಮಾರು 1.2 ಮಿಲಿಯನ್ ಟನ್ ಸಾಮರ್ಥ್ಯದ ಬೃಹತ್ ಸ್ಟೀಲ್ ಕಾರ್ಖಾನೆ ಆರಂಭವಾಗಲಿದೆ. ಇದು ಮುಂದಿನ ದಿನಗಳಲ್ಲಿ ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಪ್ರಸ್ತಾಪವನ್ನೂ ಹೊಂದಿದೆ.
ಜಯಪ್ರಕಾಶ ಹೆಗ್ಡೆ ವರದಿ ಓದದೇ ವಿರೋಧಿಸುವುದು ಸಲ್ಲದು: ಸಚಿವ ಶಿವರಾಜ ತಂಗಡಗಿ
ವರದಿಯಲ್ಲಿ ಏನಿದೆ ಎನ್ನುವುದನ್ನು ಎಲ್ಲರ ಮುಂದೆ ಇಡಲಾಗುತ್ತದೆ. ಅದಾದ ಮೇಲೆ ಅದರ ಪರಿಶೀಲನೆ, ಚರ್ಚೆ ನಡೆದರೆ ಅರ್ಥವಿರುತ್ತದೆ.
4ನೇ ಕನಕಗಿರಿ ಉತ್ಸವಕ್ಕೆ ಸಿದ್ಧಗೊಂಡ ಸುವರ್ಣಗಿರಿ
ಕನಕಗಿರಿ ಉತ್ಸವವನ್ನು ಈಗಾಗಲೇ ೨೦೧೦, ೨೦೧೩, ೨೦೧೫ರಲ್ಲಿ ಆಚರಿಸಿದ್ದ ಶಿವರಾಜ ತಂಗಡಗಿ ೪ನೇ ಬಾರಿಯೂ ಉತ್ಸವ ಆಚರಣೆಗೆ ಮುಂದಾಗಿದ್ದಾರೆ.
ಕನಕಗಿರಿಯ ವೈಭವ ಕಣ್ತುಂಬಿಕೊಳ್ಳುವುದೇ ಸಂಭ್ರಮ
ಸುಮ್ಮನೇ ಗಾದೆ ಮಾತು ಹುಟ್ಟಿಕೊಂಡಿಲ್ಲ. ದೂರ ಇರುವ ದೇವಸ್ಥಾನಗಳನ್ನು ನೋಡಲು ಹಂಪಿಯಲ್ಲಿ ಸುತ್ತಾಡಬೇಕಾಗುತ್ತದೆ
ಕುಷ್ಟಗಿಯಲ್ಲಿ ಶಾಂತ ರೀತಿಯಿಂದ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ
ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ 405 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿರುವ ಪೈಕಿ 381 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಬರೆದರು.
ಸದೃಢ ಆರೋಗ್ಯಕ್ಕೆ ನಿಯಮಿತ ವ್ಯಾಯಾಮ ಅಗತ್ಯ: ಸಚಿವ ಶಿವರಾಜ ತಂಗಡಗಿ
ಕನಕಗಿರಿ ಐತಿಹಾಸಿಕ ಪುಣ್ಯ ಕ್ಷೇತ್ರವಾಗಿದ್ದು, ಕನಕಗಿರಿ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ.
ಕುಸ್ತಿ ಸ್ಪರ್ಧೆಯಲ್ಲಿ ಬೆಳಗಾವಿಯ ಕಾಮೇಶ್ ಪಾಟೀಲಗೆ ಕನಕಗಿರಿ ಕೇಸರಿ ಪಟ್ಟ
74 ಕೆಜಿ ಮೇಲ್ಪಟ್ಟ ಪುರುಷ ವಿಭಾಗದ ಈ ಸ್ಪರ್ಧೆಯು ತುಂಬ ರೋಮಾಂಚನಕಾರಿಯಾಗಿತ್ತು. ಬೃಹತ್ ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳು ಮದಗಜಗಳಂತೆ ಸೆಣಸಾಡಿದರು.
ಕನಕಗಿರಿ ಉತ್ಸವದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ
ಮಾ.೨, ೩ರಂದು ಕನಕಗಿರಿ ಉತ್ಸವ ನಡೆಯಲಿದೆ. ಮುಖ್ಯಮಂತ್ರಿ ಸಿದ್ರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಪಾಲ್ಗೊಳ್ಳಲಿದ್ದಾರೆ.
ಕನಕಗಿರಿಯಲ್ಲಿ ಮೈನವಿರೇಳಿಸಿದ ಹೊಳೆಆಲೂರಿನ ಜ್ಞಾನಸಿಂಧು ಶಾಲಾ ಅಂಧಮಕ್ಕಳ ಮಲ್ಲಗಂಬ ಪ್ರದರ್ಶನ
ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆಆಲೂರು ಗ್ರಾಮದ ಜ್ಞಾನಸಿಂಧು ಪ್ರೌಢ ಶಾಲೆಯ ೧೦ಕ್ಕೂ ಹೆಚ್ಚು ಅಂಧಮಕ್ಕಳು ಕನಕಗಿರಿ ಉತ್ಸವದ ಕ್ರೀಡಾಕೂಟದಲ್ಲಿ ಭಾಗವಹಿಸಿ ನೆರೆದವರು ಅಚ್ಚರಿಯಾಗುವಂತೆ ಮಲ್ಲಗಂಬ ಪ್ರದರ್ಶನ ಮಾಡಿದರು.
< previous
1
...
338
339
340
341
342
343
344
345
346
...
429
next >
Top Stories
ಟೊಮೊಟೊ ದರ ಪಾತಾಳಕ್ಕೆ : ಬೆಳೆ ಕಟಾವು ಕೈಬಿಟ್ಟ ರೈತ
ಕೊಲೆಯಾದವಳೇ ಬಂದು ಬಾಗಿಲು ತೆಗೆದಾಗ!
ಬೇಡ ನಮಗೆ ಯುದ್ಧ... ಬೇಕು ಜ್ಞಾನದ ಬುದ್ಧ...
ಶ್ರೀನಗರ, ಉರಿ, ಬಾರಾಮುಲ್ಲಾ ಜನರೀಗ ನಿರಾಳ
ರೇಪ್ ಕೇಸಲ್ಲಿ ತಾಯಿಯ ದೂರಷ್ಟೇ ಸಾಲಲ್ಲ: ಕೋರ್ಟ್