ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
koppal
koppal
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಸಂಗನಾಳ ಚಲೋ: ಜಾಗೃತಿ ಪಾದಯಾತ್ರೆಗೆ ಚಾಲನೆ
ಸಂಗನಾಳ ಗ್ರಾಮದಲ್ಲಿ ನಡೆದ ದಲಿತನ ಹತ್ಯೆ ಖಂಡಿಸಿ ಕೊಪ್ಪಳ ಜಿಲ್ಲಾ ದಲಿತ ದಮನಿತರ ದೌರ್ಜನ್ಯ ವಿರೋಧಿ ಒಕ್ಕೂಟ ಕೊಪ್ಪಳ ಡಿಸಿ ಕಚೇರಿಯಿಂದ ಸಂಗನಾಳ ಚಲೋ ಕಾರ್ಯಕ್ರಮದ ಅಡಿ ಜಾಗೃತಿ ಪಾದಯಾತ್ರೆಗೆ ಮಂಗಳವಾರ ಚಾಲನೆ ನೀಡಲಾಯಿತು.
ಕ್ಷೇತ್ರದ ರಸ್ತೆ ಅಭಿವೃದ್ಧಿಗೆ ₹ 210 ಕೋಟಿ ಬಿಡುಗಡೆ
ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ₹೨೧೦ ಕೋಟಿ ಬಿಡುಗಡೆಯಾಗಿದ್ದು, ವಾರದೊಳಗಾಗಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಗುವುದು.
ಸಿಎಂ ಬದಲಾವಣೆ ಚರ್ಚೆ ನಮ್ಮ ಪಕ್ಷದಲ್ಲಿಲ್ಲ: ಸಚಿವ ತಂಗಡಗಿ
ಮುಖ್ಯಮಂತ್ರಿಗಳ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ.
371ಜೆ ಸ್ಥಾನಮಾನ ದಕ್ಕಿದರೂ ತಪ್ಪದ ಗೋಳು
ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ಬಂದ ಮೇಲೆಯೂ ನಿಜಾಮರಿಂದ ಶೋಷಣೆಗೊಳಗಾಗಿದ್ದ (ಹೈದ್ರಾಬಾದ್ ಕರ್ನಾಟಕ) ಕಲ್ಯಾಣ ಕರ್ನಾಟಕಕ್ಕೆ ಈಗಲೂ ಗೋಳು ತಪ್ಪಿಲ್ಲ. ಕಳೆದ ಹತ್ತು ವರ್ಷಗಳ ಹಿಂದೆ 371ಜೆ ವಿಶೇಷ ಸ್ಥಾನಮಾನದ ನಂತರವೂ ಸಮಸ್ಯೆಗಳ ಸಾಲು ಸಾಲು ಹಾಗೆಯೇ ಇವೆ.
ಮುಸ್ಲಿಂ ಧರ್ಮಕ್ಕೆ ಪೈಗಂಬರರ ಕೊಡುಗೆ ಅಪಾರ: ಸಚಿವ ತಂಗಡಗಿ
ಶಾಂತಿಧೂತರಾಗಿದ್ದ ಪೈಗಂಬರರು ತತ್ವಾದರ್ಶಗಳ ಮೂಲಕ ಶೋಷಿತ ಮಹಿಳೆಯರನ್ನು ಮುನ್ನೆಲೆಗೆ ತಂದರು. ಇಂತಹ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜೀವನ ಸಾರ್ಥಕವಾಗಲಿದೆ.
ಅದ್ಧೂರಿಯಾಗಿ ನಡೆದ ಈದ್ ಮಿಲಾದ್ ಮೆರವಣಿಗೆ
ಪ್ರವಾದಿ ಮಹ್ಮದ್ ಪೈಗಂಬರ್ ಅವರ ಜನ್ಮದಿನದ ನಿಮಿತ್ತ ಆಚರಿಸಲ್ಪಡುವ ಈದ್ ಮಿಲಾದನ್ನು ಸಂಭ್ರಮ, ಸಡಗರದಿಂದ ಕೊಪ್ಪಳ ನಗರದಲ್ಲಿ ಆಚರಿಸಲಾಯಿತು.
ಶಿಕ್ಷಣ ವ್ಯವಸ್ಥೆಯಿಂದ ಅಲ್ಪಸಂಖ್ಯಾತರು, ದಲಿತರು ಹಿಂದುಳಿದಿದ್ದಾರೆ: ಅಮ್ಜದ್ ಪಟೇಲ್
ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯಿಂದ ಅಲ್ಪಸಂಖ್ಯಾತರು, ಮುಸ್ಲಿಮರು, ದಲಿತರು ಬಹಳ ಹಿಂದುಳಿದಿದ್ದಾರೆ
ದೇಶವನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸೋಣ: ದಢೇಸ್ಗೂರು
ಇಸ್ಲಾಂ ಧರ್ಮಗುರು ಪ್ರವಾದಿ ಮಹ್ಮದ್ ಪೈಗಂಬರ್ ಜನ್ಮದಿನ ಈದ್ ಮಿಲಾದ್ಅನ್ನು ಪಟ್ಟಣದಲ್ಲಿ ಸೋಮವಾರ ಸಮುದಾಯದವರು ಸಡಗರ ಸಂಭ್ರಮದಿಂದ ಆಚರಿಸಿದರು.
ಪ್ರವಾದಿಯವರ ಮಾರ್ಗದಲ್ಲಿ ನಡೆದರೆ ಜೀವನ ಪಾವನ: ಹಸನಸಾಬ ದೋಟಿಹಾಳ
ಕುರಾನ ಮತ್ತು ಹದೀಸನ ಪ್ರಕಾರ ನಡೆದರೆ ನೀವು ಜನ್ನತನ್ನು ಮುಟ್ಟಬಹುದು.
ವಿಚ್ಛೇದನ ಕೋರಿದ 14 ಜೋಡಿ ಒಂದು ಮಾಡಿದ ನ್ಯಾಯಾಧೀಶರು
ಪರಸ್ಪರ ಮನಸ್ತಾಪದಿಂದ ಮನನೊಂದು ವಿಚ್ಛೇದನ ಕೋರಿದ್ದ 14 ಜೋಡಿಗಳನ್ನು ಮಾತುಕತೆಯ ಮೂಲಕ ಪುನಃ ಒಂದಾಗಿ ಬಾಳುವಂತೆ ಮಾಡಲಾಗಿದೆ.
< previous
1
...
334
335
336
337
338
339
340
341
342
...
576
next >
Top Stories
ವಿಧಾನಸೌಧದಲ್ಲಿ ಭಯೋತ್ಪಾದಕರು ಇದ್ದಾರೆ ಹೇಳಿಕೆ ಸಮರ್ಥಿಸಿಕೊಂಡ ಎಚ್‌ಡಿಕೆ
15ಕ್ಕೆ ಸಿದ್ದರಾಮಯ್ಯ ದಿಲ್ಲಿಗೆ : ಮೋದಿ, ಶಾ ಭೇಟಿಗೆ ಯತ್ನ
ನಾನೂ ಸಚಿವ ಸ್ಥಾನ ಆಕಾಂಕ್ಷಿ : ನಾಡಗೌಡ
2028ಕ್ಕೆ ಎನ್‌ಡಿಎ ಮೈತ್ರಿ ಸರ್ಕಾರ : ಕೃಷ್ಣಾರೆಡ್ಡಿ
90ರ ವಯಸ್ಸಲ್ಲೂ ಪಾಠ ಮಾಡುವ ಸುಬ್ರಾಯ ಮೇಷ್ಟ್ರು!