ರೈತನಿಂದಲೇ ನಮ್ಮ ಬದುಕು, ದೇಶದ ಅಭಿವೃದ್ಧಿ ಸಾಧ್ಯರೈತರು ಆಶಾದಾಯಕ ಬದುಕು ಸಾಗಿಸುತ್ತಾರೆ. ಎಷ್ಟೇ ಕಷ್ಟ ಬಂದರೂ ಅವರು ಬಿಡುವುದಿಲ್ಲ, ಮತ್ತೆ ಮತ್ತೆ ಪ್ರಯತ್ನ ಮಾಡುತ್ತಲೇ ಇರುತ್ತಾರೆ. ಅಂಥ ಬದುಕು ನಮಗೂ ಸೇರಿದಂತೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ರಫ್ತುದಾರರು, ಖರೀದಿದಾರರು ಹಾಗೂ ಮಾರಾಟಗಾರರ ಸಮಾವೇಶದಲ್ಲಿ ಅವರು ಮಾತನಾಡಿದ್ದಾರೆ.