ಪ್ರಗತಿಪರ ರೈತನಿಗೆ ಡಾಕ್ಟರೇಟ್ ಗೌರವಕುಷ್ಟಗಿ ನಿವಾಸಿ, ಪ್ರಗತಿಪರ ಕೃಷಿಕ ದೇವೇಂದ್ರಪ್ಪ ಬಳೂಟಗಿ ಅವರ ಕೃಷಿ ಸಾಧನೆ ಗುರುತಿಸಿ ರಾಯಚೂರು ಕೃಷಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿರುವುದು ಇತರರಿಗೂ ಮಾದರಿಯಾಗಿದೆ. ಮೊದಲು ದಾಳಿಂಬೆ ಬೆಳೆ ಬೆಳೆದು ಉತ್ತಮ ಲಾಭ ಗಳಿಸುವ ಮೂಲಕ ಇತರ ರೈತರು ಈ ಬೆಳೆ ಬೆಳೆಯಲು ಪ್ರೇರಣೆಯಾಗುತ್ತಾರೆ.