ಮಕ್ಕಳಿಗೆ ವ್ಯವಹಾರಿಕ ಜ್ಞಾನ ಮುಖ್ಯ: ವೈ.ಕೆ.ತಿಮ್ಮೇಗೌಡಶಾಲೆಗೆ ಬಂದು ಅಕ್ಷರ ಕಲಿಸಿ, ಸಂತೆ ಮಾಡಿ ಲೆಕ್ಕ ಕಲಿ ಎನ್ನುವಂತಿತ್ತು. ಮೇಳಗಳಲ್ಲಿ ವ್ಯಾಪಾರ ವಹಿವಾಟು, ಲೆಕ್ಕಾಚಾರಗಳು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಆತ್ಮಸ್ಥೈರ್ಯ, ಹಣದ ಬೆಲೆ ತಿಳಿಯಬಹುದು. ಮಕ್ಕಳು ಕೇವಲ ಅಂಕ ಗಳಿಸಿದರೆ ಸಾಲದು, ಬಾಲ್ಯದಿಂದಲೇ ಬದುಕಿನ ಕಲೆಗಾಗಿ ಕನಿಷ್ಠ ವ್ಯವಹಾರ ಜ್ಞಾನ ಕಲಿಯಬೇಕು.