ಮದ್ದೂರು ತಾಲೂಕಿನ ನಿಡಘಟ್ಟ ತೋಟದಲ್ಲಿ ಎರಡು ಕಾಡಾನೆಗಳು ಪ್ರತ್ಯಕ್ಷ...!ಕಾಡಾನೆಗಳು ಮಾರಸನಹಳ್ಳಿ, ತಿಪ್ಪೂರು, ಮಾದನಾಯಕನಹಳ್ಳಿ ಗ್ರಾಮಗಳ ನಡುವೆ ರೈತರ ಜಮೀನುಗಳಿಗೆ ಲಗ್ಗೆ ಹಾಕಿ ಕಬ್ಬು, ತೆಂಗು ಹಾಗೂ ಬಾಳೆ ತೋಟಗಳಿಗೆ ಬೆಳೆದು ನಿಂತಿದ್ದ ಫಸಲನ್ನು ತಿಂದು ನಾಶಪಡಿಸಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತ ಪಡಿಸಿದ್ದಾರೆ.