ವಿಜಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಾನಪದ ಉತ್ಸವ, ಸುಗ್ಗಿಸಂಭ್ರಮವಿಜಯ ಪ್ರಥಮ ದರ್ಜೆ ಕಾಲೇಜಿನ ಡಾ.ಕೃಷ್ಣಕುಮಾರ್ ಸಭಾಂಗಣದಲ್ಲಿ ಹಳ್ಳಿಯ ವಾತಾವರಣವನ್ನೇ ಸೃಷ್ಟಿಸಲಾಗಿತ್ತು. ಭತ್ತ, ರಾಗಿ ರಾಶಿ, ರೈತರು ಉಳಿಮೆಗೆ ಬಳಸುವ ನೊಗ, ನೇಗಿಲು, ಒನಕೆ, ರಾಗಿ ಬೀಸುಕಲ್ಲು, ಕಬ್ಬು, ಭತ್ತದ ತೆನೆ ಸೇರಿದಂತೆ ಇಡೀ ಸಭಾಂಗಣವನ್ನು ಹಳ್ಳಿಯ ಪರಿಸರದಂತೆ ಅಲಂಕರಿಸಲಾಗಿತ್ತು.