ಜ.೨೮ರಿಂದ ಕೆವಿಎಸ್ ಕಪ್ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿಈ ಪಂದ್ಯಾವಳಿಯಲ್ಲಿ ನಟರಾದ ಲೂಸ್‌ಮಾದ ಯೋಗಿ, ಕೆಜಿಎಫ್ ಗರುಡಾರಾಮ್, ರವಿಶಂಕರ್‌ಗೌಡ, ಹರ್ಷ ಸಿ.ಎಂ.ಗೌಡ, ವಿಹಾನ್, ಸಾಗರ್ ಬಿಳಿಗೌಡ, ಅಭಿಲಾಷ್ ದಳಪತಿ, ರಂಜಿತ್‌ಕುಮಾರ್, ದಿಲೀಪ್ ಕೆಂಪೇಗೌಡ, ದರ್ಶಿತ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಗಾಯಕ ವ್ಯಾಸರಾಜ್, ಕರಿಬಸವ ತಡಕಲ್ ಅವರು ಭಾಗವಹಿಸಲಿದ್ದಾರೆ.