ಭಾರತೀ ಕಾಲೇಜಿನಲ್ಲಿ ಜ.13 ರಂದು ಸಂಕ್ರಾಂತಿ ಸಂಭ್ರಮ: ಡಾ.ಮಹದೇವಸ್ವಾಮಿಕೆ.ಎಂ.ದೊಡ್ಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಎತ್ತಿನಗಾಡಿಗಳೊಂದಿಗೆ ದೇಶಿ ಉಡುಪುಗಳನ್ನು ತೊಟ್ಟು ಪೂಜಾ ಕುಣಿತ, ವೀರಗಾಸೆ, ತಮಟೆ- ನಗಾರಿ, ಡೊಳ್ಳುಕುಣಿತ, ಬೊಂಬೆ ನೃತ್ಯ ಜಾನಪದ ಕಲಾ ತಂಡಗಳೊಂದಿಗೆ ಭಾರತೀ ಕಾಲೇಜಿನ ಆವರಣದವರೆಗೂ ಮೆರವಣಿಗೆ ಮೂಲಕ ಆಗಮಿಸಿ ಕೃಷಿ ಪ್ರದಾನ ಹಬ್ಬ ಸಂಕ್ರಾತಿಯನ್ನು ಸಂಭ್ರಮದಿಂದ ಆಚರಿಸಲಾಗುವುದು.