ವೀರವನಿತೆ ಕಿತ್ತೂರು ರಾಣಿ ಚೆನ್ನಮ್ಮರ ಶೌರ್ಯ ಹೆಣ್ಣು ಮಕ್ಕಳಿಗೆ ಪ್ರೇರಕ ಶಕ್ತಿ: ತ್ರಿವೇಣಿಚೆನ್ನಮ್ಮ ಬ್ರಿಟಿಷರನ್ನು ಆರಂಭದಲ್ಲಿಯೇ ಭಾರತ ಬಿಟ್ಟು ಓಡಿಸಲು ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚು ಹಬ್ಬಿಸಿದರು. ಅಂದಿನ ನಮ್ಮಲ್ಲಿನ ಒಡಕು, ಸ್ವಾರ್ಥ, ಅಧಿಕಾರದ ಆಸೆಗೆ ಚೆನ್ನಮ್ಮ ಬಲಿಪಶುವಾಗಿ ನಾಡಿಗಾಗಿ ಪ್ರಾಣತೆತ್ತ ಧೀಮಂತೆಯಾದರು.