ರೈತರ ಹೋರಾಟಗಳು ಭ್ರಷ್ಟರನ್ನು ಎಚ್ಚರಿಸುವಂತಾಗಲಿ: ಶಾಸಕ ದರ್ಶನ್ ಪುಟ್ಟಣ್ಣಯ್ಯವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೊಲೀಸ್ ಇಲಾಖೆಯ ಕೃಷ್ಣಪ್ಪ, ರೇಖಾ, ಸೆಸ್ಕಾಂ ಇಲಾಖೆಯ ಸುಮಿತ್ರ, ಆರೋಗ್ಯ ಇಲಾಖೆ ಮಹದೇವಮ್ಮ, ಅಂಗನವಾಡಿ ಕಾರ್ಯಕರ್ತೆ ಸರೋಜಮ್ಮ, ನಾಡಕಚೇರಿ ಆನಂದ್, ಆಶಾ ಕಾರ್ಯಕರ್ತೆಯರಾದ ಬಿ.ಎಸ್.ಪವಿತ್ರ, ಎನ್.ಮಹದೇವಮ್ಮ, ಮಮತ, ಸೇರಿದಂತೆ ಹಲವರಿಗೆ ಉತ್ತಮ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.