ರಾಷ್ಟ್ರಧ್ವಜಕ್ಕೆ ಅಪಮಾನ: ಅಧಿಕಾರಿಗಳ ವಿರುದ್ಧ ಎಸ್ಪಿಗೆ ದೂರುರಾಷ್ಟ್ರಧ್ವಜವನ್ನು ಹಾರಿಸುವ ಸಂದರ್ಭದಲ್ಲಿ ರಾಷ್ಟ್ರೀಯ ಧ್ವಜ ಸಂಹಿತೆಯ ರೀತಿ ನೀತಿ ರಿವಾಜುಗಳನ್ನು ಸಂಪೂರ್ಣ ಉಲ್ಲಂಘಿಸಿರುತ್ತಾರೆ ಹಾಗೂ ಹನುಮಧ್ವಜ ಸಮಿತಿಯವರು ರಾಷ್ಟ್ರೀಯ ದಿನಾಚರಣೆಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಹಾಗೂ ನಾಡ ಧ್ವಜವನ್ನು ನವೆಂಬರ್ 1 ರಂದು ಹಾಗೂ ಜನವರಿ 26, ಅಗಸ್ಟ್15 ರಂದು ಹಾರಿಸುವ ಬಗ್ಗೆ ಸ್ಪಷ್ಟತೆಯನ್ನು ಸಹ ನೀಡಿರುತ್ತಾರೆ. ಹಾಗಿದ್ದರೂ ಕೂಡ 40 ವರ್ಷದಿಂದ ಇದ್ದ ಧ್ವಜ ಸ್ಥಂಭದ ಬಾವುಟವನ್ನು ಇಳಿಸಿರುವುದು ಹಿಂದುಗಳಿಗೆ ಹಾಗೂ ರಾಷ್ಟ್ರ ಪ್ರೇಮಿಗಳಿಗೆ ಅಪಮಾನ ಮಾಡಿದ್ದಾರೆ.