ಬ್ಯಾಂಟರ್ ಬಾಬು- ವ್ಯಂಗ್ಯಚಿತ್ರಗಳ ಸಿಂಹಾವಲೋಕನಡಾ. ಶಂಕರದಯಾಳ್ ಶರ್ಮ, ಕೆ.ಆರ್. ನಾರಾಯಣನ್, ಪಿ.ವಿ. ನರಸಿಂಹರಾವ್, ದಲೈಲಾಮ, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ನರೇಂದ್ರ ಮೋದಿ, ಕಪಿಲ್ ದೇವ್, ಶೋಭಾ ಡೇ, ಎಸ್. ಜಾನಕಿ, ಜೇಸುದಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮುಲ್ಕ್ ರಾಜ್ ಆನಂದ್, ಡಾ.ಸುಬ್ರಮಣಿಯನ್ ಸ್ವಾಮಿ, ಡೆಸ್ಮಂಡ್ ಟುಟು, ಪಿ.ಟಿ ಉಷಾ, ಬಿಸ್ಮಿಲ್ಲಾ ಖಾನ್, ಉಸ್ತುದಾ ಜಾಕೀರ್ ಹುಸೇನ್, ಇರ್ಫಾನ್ ಖಾನ್, ಡಾ.ರಾಜಕುಮಾರ್, ಡಾ.ಮಹಮದ್ ಯೂನಸ್, ಕಿರಣ್ ಬೇಡಿ, ಕದ್ರಿ ಗೋಪಾಲನಾಥ್. ಜಾರ್ಜ್ ಫರ್ನಾಂಡಿಸ್. ರಾಮಕೃಷ್ಣ ಹೆಗಡೆ ಮುಂತಾದವರ ವ್ಯಂಗ್ಯಚಿತ್ರಗಳನ್ನು ರಚಿಸಿ, ಅವರನ್ನು ಭೇಟಿಯಾಗಿ ಹಸ್ತಾಕ್ಷರ ಪಡೆದಿದ್ದಾರೆ. 1994 ರಲ್ಲಿ ವಿದ್ಯಾರಣ್ಯಪುರಂ ಭೂತಾಳೆ ಮೈದಾನದಲ್ಲಿ 276 ಅಡಿ ಉದ್ದದ ಗ್ರೀಟಿಂಗ್ ಕಾರ್ಡ್ ರೂಪಿಸಿ, ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗಿದ್ದಾರೆ.