ಸರ್ಕಾರಿ ಕನ್ನಡ ಶಾಲೆ ಉಳಿಸಿ ಬೆಳೆಸಲು ಮುಂದಾಗಿ: ರವಿ ಸಂತುಸೇವೆ ಎಂಬ ಪದವೇ ನಿಸ್ವಾರ್ಥ ದಯೆ ಎಂಬ ಪದವೇ ಪರಮಾರ್ಥ ಇದನ್ನು ಮನಗೊಂಡು ಪ್ರತಿಯೊಬ್ಬರು ಬಡ ವಿದ್ಯಾರ್ಥಿಗಳ ನೆರವಿಗೆ ದಾವಿಸೋಣ, ಪುಟ್ಟ ಕಲಾವಿದರಾಗಿ ಅದರಲ್ಲಿ ಬಳಗವನ್ನು ಕಟ್ಟಿ ನಮ್ಮ ಕೈಲಾದ ಸೇವೆಗಳನ್ನು ಮಾಡುತ್ತ 20 ಸರ್ಕಾರಿ ಶಾಲೆ ಮಕ್ಕಳಿಗೆ ಶಾಲೆಗೆ ಉಪಯುಕ್ತವಾದ ಡೈರಿ ಶಿಕ್ಷಣ ಕಲಿಸಿದ ಗುರುಗಳಿಗೆ ಹಾಗೂ ಮಕ್ಕಳಿಗೆ ಬಿಸಿ ಊಟ ನೀಡುತ್ತಿರುವ ಸಹಾಯಕರಿಗೆ ಸೇವಾ ಪ್ರಶಸ್ತಿ ಹಾಗೂ ಮಕ್ಕಳಿಗೆ ವಿದ್ಯಾ ಸಾಮಾಗ್ರಿ ವಿತರಣ ಮಾಡಲಾಗಿದೆ ಇದು 100 ಶಾಲೆಗೆ ನೀಡುವ ಉದ್ದೇಶ ನಮ್ಮ ಬಳಗದ ವತಿಯಿಂದ ನಡೆಸಲಾಗುತ್ತಿದೆ, ಪ್ರತಿಯೊಬ್ಬರು ಇಂತಹ ಸೇವಾ ಕಾರ್ಯದಲ್ಲಿ ತೋಡಗಿಸಿಕೋಳ್ಳಬೇಕು,