• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • mysore

mysore

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ತಪ್ಪುಗಳಿಂದ ಕಲಿತ ಪಾಠ ಚಂದ್ರಯಾನ ಯಶಸ್ಸಿಗೆ ನೆರವು: ನಂದಿನಿ ಹರಿನಾಥ್‌
ಸಾವಿರಾರು ಕೋಟಿ ಮೌಲ್ಯದ ಹಾಗೂ ದೇಶದ ಕನಸಿನ ಜವಾಬ್ದಾರಿಯು ಇಸ್ರೋದ ಪ್ರತಿ ವಿಜ್ಞಾನಿಯ ಹೆಗಲ ಮೇಲಿರುತ್ತದೆ. ಚಂದ್ರಯಾನ–2 ಯೋಜನೆಯ ತಪ್ಪುಗಳು ಚಂದ್ರಯಾನ- 3ರಲ್ಲಿ ಮರುಕಳಿಸದಂತೆ ಎಚ್ಚರವಹಿಸಲಾಗಿತ್ತು. ಹಿಂದಿನ ಯೋಜನೆಯಡಿ ತೆಗೆದಿದ್ದ ಚಂದ್ರನ ಅಂಗಳದ ಸಾವಿರಾರು ಚಿತ್ರಗಳು ಚಂದ್ರಯಾನ- 3ರ ಯಶಸ್ಸಿಗೆ ನೆರವಾದವು
ಅಕ್ಷರ, ಅನ್ನ, ಆರೋಗ್ಯದಿಂದ ಸಮಾಜ ಸುಧಾರಣೆ ಸಾಧ್ಯ: ಪ್ರೊ. ನೀ. ಗಿರಿಗೌಡ
ಅನೇಕ ಬಾರಿ ನಾವು ತ್ರಿಪದಿಯಲ್ಲಿ ದಾಸ ಪಂಥ, ವ್ಯಾಸಪಂಥದ ಬಗ್ಗೆ ಉಲ್ಲೇಖ ಮಾಡುತ್ತೇವೆ. ದಾಸಪಂಥವನ್ನುನ ಕನಕದಾಸರು ಜನ ಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ರಚನೆ ಮಾಡಿದ್ದಾರೆ. ಹಾಗೆಯೇ ಎರಡು ಪಂಥಗಳಲ್ಲಿ ಜನ ಸಾಮಾನ್ಯರನ್ನು ಆಕರ್ಷಣೆ ಮಾಡುವ ಪಂಥ ಎಂದರೆ ಅದು ದಾಸಪಂಥವಾಗಿದೆ. ಪುರಂದರದಾಸರು, ಕನಕದಾಸರು ಎಲ್ಲಾ ತ್ಯಾಗ ಮಾಡಿ ಜಾಗಟೆ ಹಿಡಿದು ಹಳ್ಳಿ ಹಳ್ಳಿಗೆ ಹೋಗಿ ಸಮಾಜ ಸುಧಾರಣೆ ಮಾಡುವ ಕೆಲಸ ಮಾಡಿದರು
ಗುರುವನ್ನೆ ಮೀರಿಸಿ ಬಹು ಎತ್ತರಕ್ಕೆ ಬೆಳೆಯುವ ಶಿಷ್ಯವೃಂದವು ಲಭಿಸಿರುವುದು ದೇವರು ಕೊಟ್ಟ ಕೊಡುಗೆ: ನಿವೃತ್ತ ಮುಖ್ಯಶಿಕ್ಷಕ ಎಚ್.ಕೆ. ಪ್ರಭಾಕರ್ ಮೂರ್ತಿ
ಎಲ್ಲಿಯು ಹಳ್ಳಿಗಳಿಂದ ಬಂದ ನನ್ನ ವಿದ್ಯಾರ್ಥಿಗಳು ಒಟ್ಟಾಗಿ ಸೇರಿಕೊಂಡು, ಗುರುವಂದನಾ ಕಾರ್ಯಕ್ರಮ ಮಾಡಿದ್ದಾರೆ. ಅದು ನಮಗೆ ಗುರು-ಶಿಷ್ಯರ ಸ್ನೇಹ ಮಿಲನದ ಸ್ಪಂದನಾ ಕಾರ್ಯಕ್ರಮವಾಗಿದೆ. ಪುನರ್ಜನ್ಮ ಇದ್ದರೆ ಮತ್ತೇ ಶಿಕ್ಷಕರಾಗಿಯೇ ಹುಟ್ಟಲು ಬಯಸುತ್ತೇನೆ. ನಾಲ್ಕು ದಶಕಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾಗ ನಮ್ಮ ಮನೆಯಾಗಿಯೆ ಇತ್ತು.
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೆ ಮೃತಪಟ್ಟಿದ್ದಾರೆ. ಇದನ್ನು ಖಂಡಿಸಿ ಕುಟುಂಬಸ್ಥರು, ಗ್ರಾಮಸ್ಥರು ಕೆ.ಆರ್. ಆಸ್ಪತ್ರೆಯ ಶವಾಗಾರದ ಮುಂದೆ ರೈತನ ಶವವಿಟ್ಟು ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟಿಸಿದರು. ಮೃತನ ಕುಟುಂಬಕ್ಕೆ 20 ಲಕ್ಷ ರು. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಕೆಲಸ ನೀಡುವುದರ ಜೊತೆಗೆ ಅರಣ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರಜ್ಞಾ ಪರ್ವ ಸಮ್ಮೇಳನ ಸಂಪನ್ನ
ನಾಗೇಶ್ ಅವರ ಸಾಬೀತಾದ ದಾಖಲೆಯ ಸಾಧನೆ ಮತ್ತು ಕಾರ್ಯತಂತ್ರದ ದೃಷ್ಟಿಯೊಂದಿಗೆ, ಪುಸ್ತಕವು ಹೊಸ ಮತ್ತು ಪರಿಚಯವಿಲ್ಲದ ಪರಿಸರದಲ್ಲಿ ವ್ಯಾಪಾರ ಪ್ರಾರಂಭಿಸುವ ಸವಾಲುಗಳಿಗೆ ಮಾರ್ಗದರ್ಶನ ನೀಡಲು ಸಮಗ್ರ ಸಂಪನ್ಮೂಲವಾಗಿದೆ
ವೃತ್ತಕ್ಕೆ ಹಾ.ಮಾ. ನಾಯಕ ಹೆಸರಿಡಲು ಕೆ.ವಿ. ಮಲ್ಲೇಶ್ ಆಗ್ರಹ
ನಾ ಎಂದೇ ಚಿರಪರಿಚಿತರು. ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಹತ್ತಾರು ವರ್ಷ ನಿರ್ದೇಶಕರಾಗಿ, ಕಲಬುರಗಿ ವಿಶ್ವವಿದ್ಯಾಲಯದ ಕುಲಪತಿಯಾಗಿ ಕನ್ನಡದ ಏಳ್ಗೆಗೆ ದುಡಿದಿದ್ದಾರೆ. ಮಾರುಕಟ್ಟೆಯಲ್ಲಿ ದುರ್ಲಭವಾದ ಅಪರೂಪದ ಆಕರ ಗ್ರಂಥಗಳ ಪರಿಷ್ಕೃತ ಪುನರ್ ಮುದ್ರಣ, ಎಪಿಗ್ರಾಫಿಯ ಕರ್ನಾಟಿಕ, ಕನ್ನಡ ವಿಶ್ವಕೋಶ, ಕನ್ನಡ ಸಾಹಿತ್ಯ ಚರಿತ್ರೆ ಮುಂತಾದ ಮೌಲಿಕ ಸಂಪುಟಗಳಿಗೆ ದುಡಿದಿದ್ದಾರೆ.
ವ್ಯಂಗ್ಯಚಿತ್ರಕಾರರಿಗೆ ಪತ್ರಿಕೋದ್ಯಮದಲ್ಲಿ ಹೆಚ್ಚಿನ ಮನ್ನಣೆ ದೊರೆಯಬೇಕು: -ಸಂಸದ ಪ್ರತಾಪ್ ಸಿಂಹ ಅಭಿಮತ
ವ್ಯಂಗ್ಯಚಿತ್ರ ಕಲೆಯು ಪರಿಣಾಮಕಾರಿ ಅಭಿವ್ಯಕ್ತಿ ಮಾಧ್ಯಮ. ಗಂಭೀರವಾದ ವಿಚಾರವನ್ನು ಹಾಸ್ಯದ ಮೂಲಕ ತಿಳಿಸುವುದೇ ವ್ಯಂಗ್ಯಚಿತ್ರದ ಶೈಲಿ. ವ್ಯಂಗ್ಯಚಿತ್ರಕಾರರು ಜನಪ್ರಿಯ ವ್ಯಂಗ್ಯಚಿತ್ರಗಳನ್ನು ಪುಸ್ತಕ ರೂಪದಲ್ಲಿ ತಂದಿರುವುದು ಒಳ್ಳೆಯ ವಿಷಯ
ವಿಜೃಂಭಣೆಯ ಬನ್ನೂರು ಶ್ರೀಹೇಮಾದ್ರಾಂಬ ದೇವಿ ಬಂಡಿ ಜಾತ್ರೋತ್ಸವ-
ದೇವಾಲಯಕ್ಕೆ ಬನ್ನೂರು ಶ್ರೀ ಹೇಮಾದ್ರಾಂಬ ದೇವಿಯ ಚಿನ್ನದ ವಿಗ್ರಹವನ್ನು ಟಿ, ನರಸೀಪುರದ ಟ್ರೆಜರಿಯಿಂದ ಮೂರು ದಿವಸದ ಮೊದಲೇ ಗ್ರಾಮಕ್ಕೆ ತಂದು ದೇವಿಯನ್ನು ಪೂಜಾರಿಯ ಮನೆಯಲ್ಲಿ ಇರಿಸಿ ದೇವಿಗೆ ಪೂಜೆ ಪುರಸ್ಕಾರದೊಂದಿಗೆ ದೇವಾಲಯಕ್ಕೆ ಹಬ್ಬದ ಹಿಂದಿನ ದಿವಸ ದೇವಿಯನ್ನು ತಂದು ಅಭಿಷೇಕ, ಅರ್ಚನೆ ಜರುಗಿದ ನಂತರ ತಲೆ ಮೇಲೆ ಹೊತ್ತುಕೊಂಡು ದಲಿತರ ಹೆಬ್ಬಾರೆ ನಾದದೊಂದಿಗೆ ತೇರಿನ ಬೀದಿ ಮೂಲಕ ರತ್ನ ಮಹಲ್ ಸಿನಿಮಾ ಮಂದಿರದ ಹತ್ತಿರವರೆಗೆ ಮೆರೆದು ಹಾದಿ ಯುದ್ದಕ್ಕೂ ಭಕ್ತರು ಚೌಕಗಳನ್ನು ಮೇಲಕ್ಕೆ ಎಸೆದು ಚೌಕ ಚೌಕ ಎಂಬುವುದನ್ನು ಹೇಳುತ್ತಲೆ ಮುನ್ನಡೆಯುತ್ತಾರೆ.
ಶಿಕ್ಷಣಕ್ಕೆ ಮಹತ್ವವಾದ ಶಕ್ತಿ ಇದೆ: ಸಿ.ಎನ್. ಮಂಜೇಗೌಡ
ತಾಯಿ ತನ್ನ ಮಕ್ಕಳನ್ನು ಬೆಳೆಸಿ ವಿದ್ಯಾವಂತರನ್ನಾಗಿ ಮಾಡಲು ಜೀವನವನ್ನೇ ತ್ಯಾಗ ಮಾಡುತ್ತಾಳೆ. ಆ ತಾಯಿಯ ಋಣವನ್ನು ತೀರಿಸಲು ಸಾಧ್ಯವಿಲ್ಲ. ಹೀಗಾಗಿ, ಮನುಷ್ಯನ ಜೀವನದ ಉದ್ದೇಶಗಳು ಚೆನ್ನಾಗಿರಬೇಕಾದರೆ ಹಾಗೂ ಸಮಾಜಕ್ಕೆ ಉಪಯೋಗ ಆಗುವಂತಿರಬೇಕಾದರೆ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕು
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಪ್ರಯತ್ನ ಕೈ ಬಿಡಬೇಕು. ತಕ್ಷಣ ಸಂಬಂಧಪಟ್ಟ ಅರಣ್ಯ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಿ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದರು.
  • < previous
  • 1
  • ...
  • 498
  • 499
  • 500
  • 501
  • 502
  • 503
  • 504
  • 505
  • 506
  • ...
  • 556
  • next >
Top Stories
ಸಿಎಂ ಕುರ್ಚಿಗಾಗಿ ಬಡಿದಾಟ : ನಿಖಿಲ್‌ ಕುಮಾರಸ್ವಾಮಿ
ಬೆಂಗ್ಳೂರನ್ನು ‘ಸ್ಕಿಲ್‌’ ರಾಜಧಾನಿ ಮಾಡ್ತೀವಿ : ಸಿಎಂ ಸಿದ್ದರಾಮಯ್ಯ
‘ಶಕ್ತಿ’ ಸ್ಕೀಂನಿಂದ ವಾಯುಮಾಲಿನ್ಯ ತಗ್ಗಿದೆ : ನರೇಂದ್ರಸ್ವಾಮಿ
ಕೊಲೆ ಕೇಸ್‌ ಸಾಬೀತಾದ್ರೆ ದರ್ಶನ್‌ಗೇನು ಶಿಕ್ಷೆ? ಮರಣದಂಡನೆ, ಜೀವಾವಧಿಗೂ ಅವಕಾಶವಿದೆ
ಬೆಳಗಾವಿಯ ಹಲವು ತಾಲೂಕುಗಳಲ್ಲಿ ಬೀದಿಗಿಳಿದ ರೈತರು : ಹೋರಾಟ ತೀವ್ರ ಸ್ವರೂಪ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved