೧೦೦ ಗ್ರಾಂ ಪ್ಲಾಸ್ಟಿಕ್‌ಗೆ ವಾಲೆ, ಜುಮ್ಕಿ, ಮೂಗುತಿ ವಿತರಣೆಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿ ಸ್ವಚ್ಛತೆ ಹಿ ಸೇವಾ ಕಾರ್ಯಕ್ರಮದಲ್ಲಿ ೧೦೦ ಗ್ರಾಂ ಪ್ಲಾಸ್ಟಿಕ್ ಪುರಸಭೆಗೆ ನೀಡಿದರೆ ವಿದ್ಯಾರ್ಥಿನಿಯರಿಗೆ ವಾಲೆ, ಜುಮ್ಕಿ, ಹೇರ್ ಬ್ಯಾಂಡ್, ಮೂಗುತಿ ಜೊತೆಗೆ ಅಲಂಕಾರಿಕ ವಸ್ತುಗಳನ್ನು ಪುರಸಭೆ ಮುಖ್ಯಾಧಿಕಾರಿ ಎಸ್.ಶರವಣ ವಿತರಿಸಿದರು.