ಜಿಲ್ಲೆಯಲ್ಲಿ ರಪ್ತು ಯೋಗ್ಯ ಬೆಳೆ ಬೆಳೆಯಲಾಗುತ್ತಿದೆಜಿಲ್ಲೆಯಲ್ಲಿ ರಪ್ತು ಯೋಗ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಸಹಕಾರ ತತ್ವದ ಆಧಾರದಲ್ಲಿ ವಿಶೇಷವಾಗಿ ಯುವ ರೈತರು ಇದರ ಪ್ರಯೋಜನ ಪಡೆದುಕೊಂಡು ಜಿಲ್ಲೆಯಿಂದ ತೆಂಗು, ದಾಳಿಂಬೆ, ಮಾವು, ಹುಣಸೆ ಮುಂತಾದ ಬೆಳೆಗಳ ಉತ್ಪನ್ನಗಳ ರಪ್ತು ಕೈಗೊಳ್ಳಬೇಕೆಂದು ಜಿ.ಪಂ. ಸಿಇಒ ಪ್ರಭು ಸಲಹೆ ನೀಡಿದರು.