ಬೆಳಗನಹಳ್ಳಿಯಲ್ಲಿ ವಿಜೃಂಭಣೆಯ ಕಾಳಮ್ಮದೇವಿಯ ರಥೋತ್ಸವ, ತಂಪೋತ್ಸವಜಾವ 4ರ ವೇಳೆಗೆ ಗ್ರಾಮದ ಸಮೀಪವೇ ಹರಿಯುವ ಹೆಬ್ಬಳ್ಳ ನದಿಗೆ ಸತ್ತಿಗೆ ಸೂರಪಾನಿ, ಮಂಗಳವಾದ್ಯದೊಡನೆ ಹೊಸತೊರವಳ್ಳಿ ಗ್ರಾಮದ ಮಾರ್ಗವಾಗಿ ಮಕ್ಕಳು ಮತ್ತು ಮಹಿಳೆಯರು, ಗ್ರಾಮಸ್ಥರು ತೆರಳಿ ಕಳಸಗಳನ್ನು ತಂದು ಬೆಳಗನಹಳ್ಳಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ