ಮೇ 18ರಂದು ಶ್ರೀನಿಮಿಷಾಂಬ ದೇವಿ ವರ್ಧಂತಿ ಮಹೋತ್ಸವಪುರಸಭಾ ವ್ಯಾಪ್ತಿಯ ಗಂಜಾಂ ಶ್ರೀನಿಮಿಷಾಂಬ ದೇವಿ ಅಮ್ಮನವರ ವರ್ಧಂತಿ ಮಹೋತ್ಸವವು ಮೇ 17 ಮತ್ತು 18 ನಡೆಯಲಿದೆ ಎಂದು ನಿಮಿಷಾಂಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ತಿಳಿಸಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯಿಂದ ದೇವಾಲಯದಲ್ಲಿ ಮೇ 17೭ರ ಶುಕ್ರವಾರ ಗಣಪತಿ ಪೂಜೆ, ಪುಣ್ಯಾಹ, ಮಹಾ ಸಂಕಲ್ಪ, ಕಲಶ ಸ್ಥಾಪನೆ, ಸಪ್ತಶತಿ ಪಾರಾಯಣ ಕಲಶ ಪೂಜೆ ಮಹಾಮಂಗಳಾರತಿ ನಡೆಯಲಿದೆ.