ಇಂದು ಪಶುವೈದ್ಯಕೀಯ ವಿವಿಯಲ್ಲಿ 13ನೇ ಘಟಿಕೋತ್ಸವ445 ಸ್ನಾತಕ , 333 ಸ್ನಾತಕೋತ್ತರ, 59 ಡಾಕ್ಟರೇಟ್ ಪದವಿ ಪ್ರದಾನ, ಗದಗ ಕಾಲೇಜಿನ ರಾಘವೇಶಗೆ 16 ಚಿನ್ನದ ಪದಕ ಪ್ರದಾನ, ರಾಜ್ಯಪಾಲ ಗೆಹ್ಲೋಟ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮ, ಪಶು ವೈದ್ಯ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕೆ.ಸಿ ವೀರಣ್ಣ ಮಾಹಿತಿ