ಸದ್ದು ಮಾಡುತ್ತಿರುವ ಆರ್ಕಿವೋ ಕ್ರಾಪ್ ಸೊಲ್ಯೂಶನ್ ಪ್ರೈ. ಲಿ.ಆರ್ಕಿಯೋದ ಮಾತೃಸಂಸ್ಥೆ ಟ್ಯಾಗ್ರೋಜ್. ಈಗಾಗಲೇ ಈ ಕಂಪನಿಯು ಅಮೇರಿಕಾ, ಅರ್ಜೆಂಟಿನಾ, ಯುರೋಪ ಸೇರಿದಂತೆ 90ಕ್ಕೂ ಅಧಿಕ ದೇಶಗಳಲ್ಲಿ ಹಾಗೂ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ, ಉತ್ತರಾಖಂಡ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿದಂತೆ 15ಕ್ಕೂ ಅಧಿಕ ರಾಜ್ಯಗಳಲ್ಲಿ ಟ್ಯಾಗ್ರೋಜ್ ತನ್ನ ಅಂಗಸಂಸ್ಥೆಯಾಗಿರುವ ಆರ್ಕಿವೋ ಕ್ರಾಪ್ ಸೊಲ್ಯೂಶನ್ ಪ್ರೈ. ಲಿ. ಮೂಲಕ ಭಾರತೀಯ ರೈತರಿಗಾಗಿ ಅದೇ ಅಂತಾರಾಷ್ಟ್ರೀಯ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸಿದೆ.