ಗಂಡುಮಗ ನಾನು, ಭದ್ರಾ ಸಕ್ಕರೆ ಕಾರ್ಖಾನೆ ನುಂಗೋಕೆ ಬಿಡಲ್ಲ: ಎಚ್.ಎಸ್.ಶಿವಶಂಕರಪಂಚಮಸಾಲಿ ಸಮಾಜದವರ ಆಸ್ತಿಯಾದ ಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಕಬಳಿಸಲು ಕೆಲವರು ಹೊರಟಿದ್ದು, ನಾನು ಗಂಡು ಮಗ ಅಂತಹದ್ದಕ್ಕೆಲ್ಲಾ ಬಿಟ್ಟಿಲ್ಲ ಎಂದು ಹರಿಹರದ ಮಾಜಿ ಶಾಸಕ, ಪಂಚಮಸಾಲಿ ಸಮಾಜದ ಹಿರಿಯ ಮುಖಂಡ ಎಚ್.ಎಸ್.ಶಿವಶಂಕರ ದಾವಣಗೆರೆಯಲ್ಲಿ ಗುಡುಗಿದ್ದಾರೆ.