ಉಡುಪಿ -ಚಿಕ್ಕಮಗಳೂರಿನಲ್ಲಿ ಶೇ.97 ಮನೆ ಮತದಾನಉಡುಪಿ - ಚಿಕ್ಕಮಗಳೂರು ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 4664 ಮಂದಿ ಹಿರಿಯರು ಮತ್ತು 1436 ಮಂದಿ ಅಂಗವಿಕಲರು ಸೇರಿ ಒಟ್ಟು 6,100 ಮಂದಿ ಮನೆಯಿಂದಲೇ ಮತದಾನಕ್ಕೆ ನೋಂದಾಯಿಸಿಕೊಂಡಿದ್ದರು. ಅವರಲ್ಲಿ 4512 ಮಂದಿ ಹಿರಿಯರು ಮತ್ತು 1407 ಮಂದಿ ಅಂಗವಿಕಲರು ಸೇರಿ ಒಟ್ಟು 5,919 ಮಂದಿ ಮನೆಯಿಂದಲೇ ಮತದಾನ ಮಾಡಿದ್ದಾರೆ.