ಲಿಂಗೈಕ್ಯ ಶಿವಕುಮಾರ ಶ್ರೀಗಳು ದೇಶ ಕಂಡ ಶ್ರೇಷ್ಠ ಸಂತ: ಬಾಬಾ ರಾಮದೇವ್ಶಿವಕುಮಾರ ಶ್ರೀಗಳು ಸಾಮಾನ್ಯ ಸಂತ ಅಲ್ಲ, ದೇಶ ಕಂಡ ಶ್ರೇಷ್ಠ ಸಂತರಲ್ಲೊಬ್ಬರು. ಲಕ್ಷಾಂತರ ಬಡ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ದಾಸೋಹ ಕಲ್ಪಿಸಿ ಅವರ ಬದುಕು ರೂಪಿಸಿದ ಮಹಾಸಂತ ಎಂದು ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಬಣ್ಣಿಸಿದ್ದಾರೆ.