ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಶ್ರೀ ಕನಕಾಚಲಪತಿ ರಥೋತ್ಸವಕ್ಕೆ ಕ್ಷಣಗಣನೆ
ಬಡವರ ತಿರುಪತಿ, ಐತಿಹಾಸಿಕ, ಪೌರಾಣಿಕ ಹಿನ್ನೆಲೆಯುಳ್ಳ ಹಾಗೂ ಚಕ್ರವರ್ತಿ ಅಶೋಕನ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ರಾಜಧಾನಿಯಾಗಿದ್ದ ಕನಕಗಿರಿ (ಸುವರ್ಣಗಿರಿ)ಯ ಆರಾಧ್ಯ ದೈವನಾದ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಜಾತ್ರೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ.
ಸಹೃದಯರ ಕಣ್ಣಾಲಿಗಳಲ್ಲಿ ನೀರೂರಿಸಿದ ನಾಟಕಗಳು
ಅವಸರದ ನಿರ್ಧಾರದಿಂದ ಸಂಸಾರ ಸೂತ್ರವೇ ನಲುಗಿ ಕುಟುಂಬಗಳು ಬೀದಿ ಪಾಲಾಗುವ ರೈತರ ಅನಾಥ ಸ್ಥಿತಿಯನ್ನು ಅನಾವರಣಗೊಳಿಸಿದ ಆತ್ಮಹತ್ಯೆ ಹಾಗೂ ವೃದ್ಧಾಶ್ರಮ ಸಂಸ್ಕೃತಿಯ ಕರಾಳ ಸತ್ಯಗಳನ್ನು ಅಭಿವ್ಯಕ್ತಗೊಳಿಸಿದ ತಾಯಿಯ ಮಮತೆ ನಾಟಕಗಳು ಅರ್ಥಪೂರ್ಣ ನಿರೂಪಣೆಗೆ ಸಾಕ್ಷಿಯಾಯಾದವು.
ದಲಿತರ ಸಮಾಧಿ ಮೇಲೆ ಕಾಂಗ್ರೆಸ್ ಅಧಿಕಾರ
ದಲಿತರನ್ನು ತುಳಿದು, ಬೆನ್ನಿಗೆ ಚೂರಿ ಹಾಕುವ ಮೂಲಕ ಅದೇ ದಲಿತರ ಸಮಾಧಿ ಮೇಲೆ ಕುಳಿದು ಕಾಂಗ್ರೆಸ್ ಪಕ್ಷವು ಅಧಿಕಾರ ನಡೆಸುತ್ತಿದೆ. ತನ್ನ ಮತ ಬ್ಯಾಂಕ್ ಆಗಿ ಬಳಸಿಕೊಳ್ಳುವ ಮೂಲಕ ದಲಿತರಿಗೆ ಇನ್ನಿಲ್ಲದಷ್ಟು ಅನ್ಯಾಯ ಮಾಡಿದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಹನುಮಂತ ನಾಯ್ಕ ದಾವಣಗೆರೆಯಲ್ಲಿ ಆರೋಪಿಸಿದ್ದಾರೆ.
ಕೆ.ಎಚ್. ಪಾಟೀಲ್ ಕರಿಯರ್ ಅಕಾಡೆಮಿ ಉದ್ಘಾಟನೆ
ಗ್ರಾಮೀಣ ಯುವಕರ ಉದ್ಯೋಗ ಕನಸು ಸಾಕಾರಗೊಳಿಸುವಲ್ಲಿ ಕೆ.ಎಚ್. ಪಾಟೀಲ ಕರಿಯರ್ ಅಕಾಡೆಮಿ ಮಹತ್ವದ ಪಾತ್ರ
‘ಸಾಂಬಾರು’ ಪದಾರ್ಥದಿಂದ ‘ಸಾಧನೆ’ಯತ್ತ ಯುವ ರೈತನ ಹೆಜ್ಜೆ
ಕೃಷಿಯಿಂದ ಯುವ ಸಮುದಾಯ ವಿಮುಖರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಬಯಲು ಸೀಮೆಯ ಪ್ರದೇಶದಲ್ಲಿ ಮಲೆನಾಡು ಭಾಗದಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳ ಬೆಳೆಗಳನ್ನು ಬೆಳೆದು ಕೃಷಿಕ್ಷೇತ್ರದಲ್ಲಿ ಸಾಧನೆಯತ್ತ ಸಾಗುತ್ತಿದ್ದು ಶ್ಲಾಘನೀಯವಾಗಿದೆ.
ರೈತರ ಸಮುದಾಯವನ್ನು ಉಳಿಸಿ ಅಭಿಯಾನ
ರೈತರ ಸಮುದಾಯವನ್ನು ಉಳಿಸಿ ಅಭಿಯಾನ
ಬೀದರ್ ಜಿಲ್ಲಾ ಯುವ ಜೆಡಿಎಸ್‌ಗೆ ಕಡ್ಯಾಳ್ ನೇಮಕ
ಜಿಲ್ಲಾ ಜೆಡಿಎಸ್ ಯುವ ವಿಭಾಗದ ಅಧ್ಯಕ್ಷರಾಗಿ ಜಾಫೇಟ್ ರಾಜ್ ಕಡ್ಯಾಳ್ ಅವರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಸನ್ಮಾನಿಸಿದರು.
ಮತದಾನ ಸಂವಿಧಾನಬದ್ಧ ಹಕ್ಕು, ಚಲಾಯಿಸಿ: ಬಿ.ಎಸ್.ಲಕ್ಷ್ಮಣ್
ಚಳ್ಳಕೆರೆ ನಗರದ ವಾಲ್ಮೀಕಿ ವೃತ್ತದಲ್ಲಿ ಸ್ಪೀಫ್ ಸಮಿತಿ ವತಿಯಿಂದ ಮತದಾನ ಜಾಗೃತಿ ರ‍್ಯಾಲಿ ನಡೆಯಿತು.
ಎಲ್ಲೆಡೆ ಬಿಸಿಲಿನಾರ್ಭಟ: ಉಣಕಲ್ ಕೆರೆಯಲ್ಲೀಗ ಚಿಣ್ಣಾಟ
ಒಂದು ವಾರದ ಹಿಂದೆ 2-3 ದಿನಗಳ ವರೆಗೆ ಸಂಜೆ ಕೊಂಚ ಮಳೆಯಾದರೂ ಯಾವುದೇ ಪ್ರಭಾವ ಬೀರಲಿಲ್ಲ. ಈಗ ಬೆಳಗ್ಗೆ 8 ಗಂಟೆಯಾದರೆ ಸಾಕು ಮಧ್ಯಾಹ್ನದ ಬಿಸಿಲಿನ ಅನುಭವ ಕಾಣಬಹುದಾಗಿದೆ.
ಹರಪನಹಳ್ಳಿ ಇತಿಹಾಸ ಮರುಕಳಿಸಿದ ದಾದಯ್ಯನಾಯಕ ರಂಗ ಪ್ರಯೋಗ
ದಾದಾಯ್ಯ ನಾಯಕ ಚಿತ್ರದುರ್ಗದ ಮತ್ತಿ ತಿಮ್ಮಣ್ಣ ನಾಯಕನಿಗೆ ಓಲೆ ಕಳಿಸಿ, ನಮಗೆ ಬಸವಾಪಟ್ಟಣದ ಕೆಂಗಣ್ಣ ನಾಯಕ ಪದೇಪದೇ ದಾಳಿ ಮಾಡುತ್ತಿರುವುದರಿಂದ ನಮ್ಮ ಕೋಟೆಯ ದವಸ ಧಾನ್ಯಗಳು ಖಾಲಿಯಾಗುತ್ತಿವೆ
< previous
1
...
11825
11826
11827
11828
11829
11830
11831
11832
11833
...
14547
next >
Top Stories
ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್ ನೀರಾವರಿ ಗುರಿ : ಸಿದ್ದು
ಸೆಲೆಬ್ರಿಟಿಗಳ ಎಂಗೇಜ್‌ಮೆಂಟ್ ರಿಂಗ್ ಹೇಗಿರುತ್ತೆ! ರಶ್ಮಿಕಾ, ಅದಿತಿ ಹೈದರಿ ಸೃಷ್ಟಿಸಿದ ಟ್ರೆಂಡ್
ಕನ್ನಡ ಅತ್ಯಂತ ಶ್ರೀಮಂತ ಭಾಷೆ : ರಾಧಾಕೃಷ್ಣನ್
ಸಂಸ್ಕಾರ ಕೊರತೆಯಿಂದ ಲವ್ ಜಿಹಾದ್ : ಭಾಗ್ವತ್
ಸಕ್ಕರೆ ಕೊಡುವ ರೈತನ ಮೇಲೇಕೆ ಇಲ್ಲ ಅಕ್ಕರೆ?