ಏ.1ರಿಂದ ಮತ್ತೆ ಏಳೂರು ಕರಿಯಮ್ಮ ಜಾತ್ರೆ; ಪ್ರಾಣಿಬಲಿ ತಪ್ಪಿಸಿದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹಿರೇಹಾಲಿವಾಣ ಗ್ರಾಮದ ಶ್ರೀ ಏಳೂರು ಕರಿಯಮ್ಮದೇವಿ ಜಾತ್ರಾ ಮಹೋತ್ಸವ ಪುನಃ ಕೆಲವರು ನಡೆಸುತ್ತಿದ್ದು, ಕೋಣಗಳ ಬಲಿ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮದ ಮುಖಂಡ ಡಿ.ಕೆ. ಮಲ್ಲೇಶಪ್ಪ ಮನವಿ ಮಾಡಿದ್ದಾರೆ.