ಸರ್ ಎಂ. ವಿಶ್ವೇಶ್ವರಯ್ಯಜೀವನ ಮತ್ತು ಸಾಧನೆಗಳ ದಾಖಲು- ಡಾ.ಸುಮಿತ್ರಾ ಅವರಿಂದ ಎರಡು ಕೃತಿಗಳು ಪ್ರಕಟಚಿಕ್ಕಬಳ್ಳಾಪುರ ಬಳಿಯ ಮುದ್ದೇನಹಳ್ಳಿಯಲ್ಲಿ ವಾಸ್ತವ್ಯ. ಶ್ರೀನಿವಾಸ ಶಾಸ್ತ್ರಿ- ವೆಂಕಟಲಕ್ಷ್ಮಮ್ಮ ಅವರ ಪುತ್ರ. ಜನನ 1860, ಆ. 27. 15 ವರ್ಷ ಇದ್ದಾಗ ತಂದೆ ನಿಧನ. ಎಚ್. ರಾಮಯ್ಯ ಪೋಷಕರು, ಬೆಂಗಳೂರು ಸೆಂಟಲ್ ಕಾಲೇಜಿನಲ್ಲಿ ಪದವಿ, ನಾದಲ್ಲಿ ಎಂಜಿನಿಯರ್ ಪದವಿ, 1884 ರಲ್ಲಿ ಬ್ರಿಟಿಷ್ ಸೇವೆ ಸೇರ್ಪಡೆ- ಅಸಿಸ್ಟೆಂಟ್ ಎಂಜಿನಿಯರ್, ಬಾಂಬೆ ಗೌರ್ನಮೆಂಟ್, 1909 ರಲ್ಲಿ ನಿವೃತ್ತಿ