ಚನ್ನಗಿರಿ ಅಡಕೆ ತೋಟಗಳ ಉಳಿಸಲು ಟ್ಯಾಂಕರ್ ನೀರೇ ಗತಿ!ಚನ್ನಗಿರಿ ತಾಲೂಕಿನಲ್ಲಿ ಅತಿ ಹೆಚ್ಚು ಅಡಕೆ ಬೆಳೆಗಾರರಿದ್ದು, ಮಳೆಯ ಕೊರತೆಯಿಂದ ಅಡಕೆ ತೋಟಗಳು ಒಣಗಲು ಆರಂಭಿಸಿವೆ. ಪರಿಣಾಮ ರೈತರು ಟ್ಯಾಂಕರ್‌ಗಳ ಮೂಲಕ ನೀರನ್ನು ತರಿಸಿಕೊಂಡು ಅಡಕೆ ತೋಟಗಳಿಗೆ ಹರಿಸಿ, ಬೆಳೆಗಳ ಉಳಿಸಿಕೊಳ್ಳುವ ಭಗೀರಥ ಪ್ರಯತ್ನಕ್ಕೆ ಮುಂದಾಗಿದ್ದಾರೆ.