ಹಿಂದೂ ಮಹಾ ಗಣಪನ ಅದ್ಧೂರಿ ಶೋಭಾಯಾತ್ರೆಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಜಂಟಿಯಾಗಿ ಪ್ರತಿಷ್ಠಾಪಿಸಿದ್ದ, ಹಿಂದೂ ಮಹಾ ಗಣಪತಿ ವಿಸರ್ಜನೆ ಶನಿವಾರ ನಗರದಲ್ಲಿ ಭಾರಿ ವೈಭವದಿಂದ ಜರುಗಿತು. ಇಲ್ಲಿನ ಬಾಲಾಜಿ ದೇವಸ್ಥಾನ ರಸ್ತೆಯಲ್ಲಿನ ಗೌತಮ ಚಂದ್ ದೋಕಾ ನಿವೇಶನದಲ್ಲಿ, ಎಂದಿನಂತೆ ಈ ಬಾರಿಯೂ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ವತಿಯಿಂದ 5ನೇ ವರ್ಷದ ಗಣೇಶ ಪ್ರತಿಷ್ಠಾಪಿಸಲಾಗಿತ್ತು.