ಕೆಆರ್‌ಎಸ್ ಬೃಂದಾವನದಲ್ಲಿ 11 ದಿನಗಳ ಕಾಲ ಕಾವೇರಿ ಆರತಿಅಣೆಕಟ್ಟೆಗೆ ಲೇಶರ್ ಲೈಟ್ ಶೋ, ವಿಶೇಷ ದೀಪಾಲಂಕರ ಕೂಡ ಮಾಡಲಾಗುತ್ತದೆ. ಜೊತೆಗೆ ಆಹಾರ ಮೇಳ, ವಸ್ತು ಪ್ರದರ್ಶನ, ವಿವಿಧ ರೀತಿ ಮನೋರಂಜಾನ ಪಾರ್ಕ್‌ಗಳನ್ನು ಹಾಕುವ ಬಗ್ಗೆ ಚರ್ಚಿಸಿಲಾಗಿದೆ. ಸಾವಿರಾರು ಪ್ರವಾಸಿಗರನ್ನು ಆಕರ್ಷಣೆ ಕೇಂದ್ರ ಬಿಂದುವಾಗಲಿದೆ ಬೃಂದಾವನ ಉದ್ಯಾನವನ.