ಪ್ರಕಾಶನ ಸಾಹಿತ್ಯ ಸೇವೆಯ ಭಾಗ: ಬಾಚರಣಿಯಂಡ ಅಪ್ಪಣ್ಣಮಡಿಕೇರಿ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟದ 84ನೇ ಪುಸ್ತಕ ಬಾಚರಣಿಯಂಡ ರಾಣು ಅಪ್ಪಣ್ಣ ಅವರ ‘ಪ್ರಕೃತಿ ಆರಾಧನೆ ಪಿಂಞ ಕೃಷಿ ಸಂಸ್ಕೃತಿ’, 85ನೇ ಪುಸ್ತಕ ‘ಕೊಡಗ್‌ರ ವಾಣಿಜ್ಯ ಬೊಳೆ’ ಹಾಗೂ 86ನೇ ಪುಸ್ತಕ ಬಾಚರಣಿಯಂಡ ಅಪ್ಪಣ್ಣ ಅವರ ‘ಜನಪದ ಸಿರಿ’ ಲೋಕಾರ್ಪಣೆಗೊಂಡಿತು.