ಪರಕೀಯ ಸಂಸ್ಕೃತಿಯಿಂದ ರಾಷ್ಟ್ರದ ಭದ್ರತೆಗೆ ಕುತ್ತು: ಡಾ. ಸಪ್ನಾ ಅನಿಗೋಳವಿದೇಶಿ ಉಡುಗೆ, ತೊಡುಗೆ, ಆಹಾರ ಪದ್ಧತಿಗೆ ಒಳಗಾಗಿ ಸ್ವದೇಶಿಯತೆ ಮರೆಯದಿರಿ. ಪರಕೀಯ ಸಂಸ್ಕೃತಿ ದಾಳಿಯಿಂದ ರಾಷ್ಟ್ರದ ಭದ್ರತೆಗೆ ಕುತ್ತು ಬರುತ್ತಿದೆ ಎಂದು ಮಹಾಲಿಂಗಪುರ ಕೆ.ಎಲ್.ಇ ಸೊಸೈಟಿಯ ಮಾಧ್ಯಮಿಕ ಶಾಲೆಯ ಸಹ ಶಿಕ್ಷಕಿ ಹಾಗೂ ರಾಷ್ಟ್ರಮಟ್ಟದ ಅತ್ಯುನ್ನತ ಶಿಕ್ಷಕಿ ಪ್ರಶಸ್ತಿ ಪುರಸ್ಕೃತೆ ಡಾ. ಸಪ್ನಾ ಅನಿಗೋಳ ಹೇಳಿದರು.