ಕರಾವಳಿಯಲ್ಲಿ ಕಂಡುಬಂತು ಅಪರೂಪದ ಗ್ರೇ ಹಾರ್ನ್‌ಬಿಲ್ ಹಕ್ಕಿಸದಾ ಕಾಲ ತಂಪಾದ ಪ್ರದೇಶಗಳಲ್ಲಿ, ಘಟ್ಟ ಪ್ರದೇಶಗಳ ಭಾಗಗಳಲ್ಲಿ ಕಾಣ ಸಿಗುವ ಬೂದು ಬಣ್ಣದ ಹಾರ್ನ್ ಬಿಲ್ ಇಂಡಿಯನ್ ಬೂದು ಮಂಗಟ್ಟೆ ಹಕ್ಕಿ, ಕರಾವಳಿ ಭಾಗಗಳಲ್ಲಿ ಕಂಡು ಬಂದಿದ್ದು, ಆಶ್ಚರ್ಯಕ್ಕೆ ಕಾರಣವಾಗಿದೆ. ಈ ಹಿಂದೆ 2019ರಲ್ಲಿ ಮಂಗಳೂರಿನ ಕರಂಗಲ್ಪಾಡಿಯಲ್ಲಿ ಈ ಹಕ್ಕಿ ಕಾಣಸಿಕ್ಕಿತ್ತು.