ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ ವಿರುದ್ಧ ಕುತಂತ್ರಕರ್ನಾಟಕ ರಾಜ್ಯ ಪವರ್ ಲಿಫ್ಟರ್ಸ್ ಅಸೋಸಿಯೇಷನ್ ಆರ್‌ಎಡಬ್ಲ್ಯು ಕಾರ್ಯದರ್ಶಿ ಹುದ್ದೆಯ ವಯಸ್ಸು, ವೈಯಕ್ತಿಕ ಕಾರಣಗಳನ್ನು ನೀಡಿ, ತೊರೆದು ಹೋಗಿ, ಈಗ ಸಂಸ್ಥೆಯ ವಿರುದ್ಧವೇ ಕೆ.ಎಸ್.ಸಾಯಿನಾಥ್ ಕುತಂತ್ರ ಮಾಡುತ್ತಿರುವುದು ಸರಿಯಲ್ಲ ಎಂದು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ, ಅಂತಾರಾಷ್ಟ್ರೀಯ ಕ್ರೀಡಾಪಟು ಲಕ್ಷ್ಮೀದೇವಿ ದಯಾನಂದ್ ಆಕ್ಷೇಪಿಸಿದರು.