ಸಮಾಜದ ಅಭಿವೃದ್ಧಿ ಮೀಸಲಾತಿಯೊಂದರಿಂದ ಸಾಧ್ಯವಿಲ್ಲ-ಸತೀಶ ಜಾರಕಿಹೊಳಿನಾಯಕ ಸಮಾಜದ ಅಭಿವೃದ್ಧಿ ಮೀಸಲಾತಿ ಒಂದರಿಂದ ಮಾತ್ರ ಸಾಧ್ಯವಿಲ್ಲ. ಡಾ.ಅಂಬೇಡ್ಕರ್ ಶೋಷಿತ ವರ್ಗಕ್ಕೆ ನೀಡಿದ ಶಿಕ್ಷಣ, ಸಂಘಟನೆ, ಹೋರಾಟದಂಥ ಮೂರು ಮಂತ್ರಗಳು ಪಾಲಿಸಿದಾಗ ಮಾತ್ರ ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.