ಕ್ರಿಸ್‌ಮಸ್ ಅಂಗವಾಗಿ ಮೊಂಬತ್ತಿ ಬೆಳಗಿ ಯೇಸುಕ್ರಿಸ್ತರಿಗೆ ಪ್ರಾರ್ಥನೆಕ್ರಿಸ್ಮಸ್ ಹಬ್ಬದ ಅಂಗವಾಗಿ ಸೋಮವಾರ ಜಿಲ್ಲೆಯ ಕ್ರಿಶ್ಚಿಯನ್ ಸಮುದಾಯದವರ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಬಿ.ಎಚ್.ರಸ್ತೆಯ ಸೇಕ್ರೆಡ್ ಹಾರ್ಟ್ ಚರ್ಚ್‌ಗೆ ಭಾನುವಾರ ರಾತ್ರಿಯೇ ಜನರು ಜಮಾಯಿಸಿದ್ದರು. ಮೊಂಬತ್ತಿ ಹಚ್ಚಿ ಯೇಸುವಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿ, ಕ್ರಿಸ್‌ಮಸ್ ಶುಭಾಷಯ ಕೋರಿದ್ದಾರೆ.