ಸ್ವತಂತ್ರವಾದ ವಿಚಾರ ಹಂಚಿಕೊಳ್ಳುವುದು ಕವಿತೆ ಪ್ರೀತಿ ಪ್ರೇಮ, ವಿರಹ ಏಕಾಂತದಲ್ಲಿ ಕವಿತೆ ಸ್ವರೂಪ ಪಡೆಯುತ್ತದೆ. ಅನುಭವ ಅನುಮಾನವಾಗಿರುವಾಗ ಅದರ ಕುರಿತು ಬರೆಯುವುದು, ಒಬ್ಬ ಕವಿ ಸ್ವತಂತ್ರವಾದ ವಿಚಾರ ಅನಿಸಿಕೆ ಅಭಿಪ್ರಾಯ ಹಂಚಿಕೊಳ್ಳುವುದು ಕವಿತೆ. ಅನುಭವ ಜನ್ಯ ಕವಿತೆ ರೂಪಿಸಬೇಕು. ಬಿಚ್ಚಿಟ್ಟ ಕವಿತೆ ಬರೆಯಬೇಕು, ಸಾಮಾಜಿಕ ವ್ಯವಸ್ಥೆ ಕುರಿತು ಬರೆಯಬೇಕು