ಡೀಮ್ಡ್ ಫಾರೆಸ್ಟ್ ಸರ್ವೇ ಶೀಘ್ರ ಮುಗಿಸಿ: ಕೇಷಿ ಸಚಿವ ಚಲುವರಾಯಸ್ವಾಮಿರೈತರಿಂದ ವಿವಿಧ ಬೆಳೆಗಳಿಗೆ ಬೆಳೆ ವಿಮೆ ಮಾಡಿಸುವುದಕ್ಕೆ ಕೃಷಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಒತ್ತು ನೀಡಬೇಕು. ವಿಮೆಗೆ ರೈತರು ಕಟ್ಟುವುದು ಕೇವಲ ಶೇ.೨ರಷ್ಟು ಮಾತ್ರ. ಅತಿವೃಷ್ಟಿ, ಅನಾವೃಷ್ಟಿ ಎದುರಾಗಿ ಬೆಳೆ ನಷ್ಟವಾದರೂ ರೈತರು ಸರ್ಕಾರದ ಎದುರು ಪರಿಹಾರ ಬೇಡಬೇಕಿಲ್ಲ. ವಿಮಾ ಕಂತು ಪಾವತಿಸಿದ್ದರೆ ತನ್ನಿಂತಾನೇ ಬೆಳೆ ವಿಮೆ ಹಣ ರೈತರ ಕೈಸೇರಲಿದೆ.