ಭಾರತ
ಪ್ರಪಂಚ
ವಿಶೇಷ
ರಾಜಕೀಯ
ಮನರಂಜನೆ
ಅಪರಾಧ
ಕ್ರೀಡೆ
ಕರ್ನಾಟಕ
ಇ- ಪೇಪರ್
Home
karnataka-news
karnataka-news
ಫೀಚರ್ಡ್
ವಿಜಯನಗರ
ಚಿಕ್ಕಬಳ್ಳಾಪುರ
ಚಿತ್ರದುರ್ಗ
ಮೈಸೂರು
ತುಮಕೂರು
ವಿಜಯಪುರ
ಗದಗ
ದಾವಣಗೆರೆ
ಉತ್ತರ-ಕನ್ನಡ
ಬಾಗಲಕೋಟೆ
ಶಿವಮೊಗ್ಗ
ಚಾಮರಾಜನಗರ
ದಕ್ಷಿಣ ಕನ್ನಡ
ಮಂಡ್ಯ
ಕೊಪ್ಪಳ
ಹಾವೇರಿ
ಯಾದಗಿರಿ
ಬೆಂಗಳೂರು
ಬೆಳಗಾವಿ
ಚಿಕ್ಕಮಗಳೂರು
ಬೀದರ್
ಉಡುಪಿ
ರಾಯಚೂರು
ರಾಮನಗರ
ಕೊಡಗು
ಧಾರವಾಡ
ಕಲಬುರಗಿ
ಕೋಲಾರ
ಬಳ್ಳಾರಿ
ಹಾಸನ
ಲಾರಿ ಹಾಯ್ದು ಪೊಲೀಸ್ ಚೆಕ್‌ಪೋಸ್ಟ್ ಧ್ವಂಸ
ಪೊಲೀಸ್ ಚೆಕ್‌ಪೋಸ್ಟ್ ಮೇಲೆ ಲಾರಿ ಬಿದ್ದು ಅದೃಷ್ಟಶವಶಾತ್ ಪೊಲೀಸ್ ಸಿಬ್ಬಂದಿ ಜೀವಾಪಾಯದಿಂದ ಪಾರಾದ ಘಟನೆ ಹಿರೇಗುತ್ತಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ರೈತರು-ಕಾರ್ಖಾನೆ ಅಧಿಕಾರಿಗಳ ದರ ನಿಗದಿ ಸಭೆ ಅಪೂರ್ಣ
ರೈತರು ಹೇಳಿದ ದರ ನೀಡಲು ಕಾರ್ಖಾನೆಯವರು ಒಪ್ಪಿಗೆ ಸೂಚಿಸದ ಕಾರಣ ಗುರುವಾರ ಸಂಜೆ ದರ ನಿಗದಿಪಡಿಸಲು ನಡೆದ ಸಭೆಯು ಯಾವುದೇ ತೀರ್ಮಾನೆಕ್ಕೆ ಬರದೇ ಅಪೂರ್ಣಗೊಂಡಿತು.
ಹಳಿಯಾಳದಲ್ಲಿ ರೈತರಿಂದ ಅನಿರ್ದಿಷ್ಟಾವಧಿಗೆ ಮುಷ್ಕರ ಆರಂಭ
ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಘೋಷಿಸಿದ ಕಬ್ಬಿನ ದರ ₹3050ಕ್ಕೆ ರೈತ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹3363 ದರ ನಿಗದಿಪಡಿಸಬೇಕು.
ಟಎಪಿಸಿಎಂಎಸ್ ಅಧ್ಯಕ್ಷರಾಗಿ ನಾಗಭೂಷಣ, ಉಪಾಧ್ಯಕ್ಷರಾಗಿ ಎಲ್.ಚಂದ್ರನಾಯ್ಕ ಆಯ್ಕೆ
ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದ್ದವು, ಆದರಿಂದ ಅವಿರೋಧ ಆಯ್ಕೆ ಮಾಡಲಾಯಿತು.
ದೇಶಭಕ್ತಿ, ಸ್ವಾತಂತ್ರ್ಯದ ಕಿಚ್ಚು ಚೆನ್ನಮ್ಮ
ಸ್ವಾತಂತ್ರ್ಯದ ಕಿಚ್ಚು ಸ್ವಾಭಿಮಾನದ ಸಂಕೇತವಾಗಿರುವ ವೀರಮಾತೆಯ ಸಾಧನೆ ಮತ್ತು ಹೋರಾಟದ ಬದುಕು ಎಲ್ಲರಿಗೂ ಮಾದರಿಯಾಗಿದೆ
ಕಿತ್ತೂರು ರಾಣಿ ಚೆನ್ನಮ್ಮ ಮಹಿಳೆಯರ ಸಬಲೀಕರಣದ ಸಂಕೇತ
ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಮಹನೀಯರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸಬಾರದು.
ಚೆನ್ನಮ್ಮನ ಸ್ವಾಭಿಮಾನ, ಗುಣ ಅನುಕರಣೀಯ
ಕಿತ್ತೂರು ರಾಣಿ ಚೆನ್ನಮ್ಮ ಅವರ ಸ್ವಾಭಿಮಾನ ಮತ್ತು ಧೈರ್ಯ ಗುಣ ಮೆಚ್ಚುವಂತದ್ದು
ಮಳೆಯಿಂದ ಭತ್ತದ ಗದ್ದೆಗಳು ನೆಲ ಸಮ
ಇನ್ನೇನು ಒಂದು ವಾರ ಬಿಟ್ಟು ಬೆಳೆ ಕಟಾವು ಮಾಡೋಣ ಎಂಬ ಹಂತದಲ್ಲಿ ಇದ್ದ ಬೆಳೆಗಳು ಈಗ ಮಳೆ ರಾಯನ ರಭಸಕ್ಕೆ ನೆಲಕ್ಕುರುಳಿವೆ.
ರಾಣಿ ಚೆನ್ನಮ್ಮ ಳ ಹೋರಾಟ ಅವಿಸ್ಮರಣೀಯ
ರಾಣಿ ಚೆನ್ನಮ್ಮ ದೇಶ ಕಟ್ಟುವುಕ್ಕಾಗಿ ಶ್ರಮಿಸಿದ್ದಾಳೆ. ಆಕೆಯ ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ ಬ್ರಿಟಿಷರನ್ನು ಸದೆಬಡಿದು ಸ್ವಾತಂತ್ರ್ಯಕ್ಕೆ ಹೋರಾಡಿ ಮಡಿದಿದ್ದಾರೆ
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕುಷ್ಟಗಿ ಸಜ್ಜು
ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯ ನಡುವಿನ ಪ್ರಬಲ ಸ್ಪರ್ಧೆಯ ನಡುವೆಯೇ ಆರ್.ಎಸ್.ಎಸ್ ನ ಶತಮಾನೋತ್ಸವ ಪಥಸಂಚಲನ ರಾಜಕೀಯ ವಲಯದಲ್ಲೂ ಗಮನ ಸೆಳೆದಿದೆ
< previous
1
...
229
230
231
232
233
234
235
236
237
...
14472
next >
Top Stories
ನಾನಕ್ ಜನ್ಮಸ್ಥಳಕ್ಕೆ ಹಿಂದುಗಳ ಪ್ರವೇಶಕ್ಕೆ ಪಾಕ್ ನಕಾರ
ಬಿಹಾರ: ಇಂದು ಮೊದಲ ಹಂತದ ಮತ ಸಮರ
ಟಿವಿಕೆ ಪಕ್ಷಕ್ಕೆ ನಾನೇ ಸಿಎಂ ಅಭ್ಯರ್ಥಿ : ವಿಜಯ್ ಘೋಷಣೆ
ಬಿಲಾಸ್‌ಪುರ ರೈಲು ದುರಂತ : ಮೃತ ಸಂಖ್ಯೆ 11ಕ್ಕೆ ಏರಿಕೆ
ಮೋದಿ-ಟ್ರಂಪ್ ಆಗಾಗ ಮಾತನಾಡ್ತಾರೆ : ಶ್ವೇತಭವನ ವಕ್ತಾರೆ