ದಕ್ಷಿಣ ಭಾರತೀಯ ಪುರುಷರ ವೀರ್ಯದ ಗುಣಮಟ್ಟ ಕುಸಿದಿಲ್ಲ: ಮಾಹೆ ಅಧ್ಯಯನಜಗತ್ತಿನಾದ್ಯಂತ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯಲ್ಲಿ ಕುಸಿತವಾಗಿರುವ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ, ದಕ್ಷಿಣ ಭಾರತದ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಮತ್ತು ಗುಣಮಟ್ಟ ಕುಸಿತವಾಗಿಲ್ಲ ಎಂದು ಮಾಹೆ ಮಣಿಪಾಲದ ಅಧ್ಯಯನದಿಂದ ಸಾಬೀತಾಗಿದೆ.