ಯುವಜನತೆ ವಿವೇಕರ ಆದರ್ಶ ಮಂತ್ರವಾಗಿಸಲಿ: ಥಾವರ್‌ಚಂದ್ ಗೆಹಲೋತ್ವಿವೇಕಾನಂದರಂತೆ ಯುವಕರು ಆತ್ಮವಿಶ್ವಾಸ, ತ್ಯಾಗ ಮತ್ತು ಸೇವಾಮನೋಭಾವ ಹೊಂದಿದ್ದರೆ ಮತ್ತು ಸಕಾರಾತ್ಮಕ ಕಾರ್ಯ, ನಾವೀನ್ಯತೆ, ರಾಷ್ಟ್ರೀಯ ಸೇವೆಗೆ ತಮ್ಮ ಶಕ್ತಿ ವಿನಿಯೋಗಿಸಿದರೆ ಭಾರತ ಮತ್ತೊಮ್ಮೆ ವಿಶ್ವಗುರು ಆಗಬಹುದು ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ ಹೇಳಿದರು.