ಉದ್ದು, ಸೋಯಾಗೆ ಎಲೆ ತಿನ್ನುವ ಕೀಡೆಗಳ ಹಾವಳಿಕಳೆದು ಒಂದು ತಿಂಗಳಿಂದ ಮಳೆ ಹಾಗೂ ಮೋಡಕವಿದ ವಾತಾವರಣವಿರುವುದರಿಂದ ಹೆಸರು, ಉದ್ದು ಹಾಗೂ ಸೋಯಾ ಅವರೆ ಬೆಳೆಗಳಲ್ಲಿ ಎಲೆ ಹಾಗೂ ಕಾಯಿ ತಿನ್ನುವ ಕೀಡೆಗಳ ಹಾವಳಿಯು ಅಧಿಕವಾಗಿದೆ. ಸದ್ಯ ಈ ಬೆಳೆಗಳು ಹೂ ಹಾಗೂ ಕಾಯಿ ಬಿಟ್ಟಿದ್ದು ಹೊಲ ಹಚ್ಚ ಹಸುರಿನಿಂತ ಕಾಣುತ್ತಿದೆ. ಆದರೆ, ಒಳಗೊಳಗೆ ಎಲೆ ಹಾಗೂ ಕಾಯಿ ತಿನ್ನುವ ಕೀಡೆಗಳು ಕ್ಷಣ ಕ್ಷಣಕ್ಕೂ ದ್ವಿಗುಣವಾಗುತ್ತಿವೆ.