ಮೂಲ ಸೌಕರ್ಯ ಕಲ್ಪಿಸಲು ಹಿರೇಕೆರೂರಿನ ಗುಡ್ಡಳ್ಳಿ ಪ್ಲಾಟಿನ ನಿವಾಸಿಗಳ ಮನವಿಪಟ್ಟಣ ಪಂಚಾಯಿತಿ ವ್ಯಾಪ್ತಿಯ ಗುಡ್ಡಳ್ಳಿ ಪ್ಲಾಟ್ ಜನವಸತಿ ಪ್ರದೇಶದಲ್ಲಿ ಮೂಲ ಸೌಕರ್ಯಗಳಿಂದ ವಂಚಿತವಾಗಿ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳು ಹಾಳಾಗಿದ್ದು, ಮಳೆ ಬಂದಾಗ ರಸ್ತೆಗಳು ನೀರಿನಿಂದ ಆವೃತವಾಗಿ ನಿವಾಸಿಗಳು ಓಡಾಡದಂಥ ಪರಿಸ್ಥಿತಿ ಇದೆ.