ಬೈಂದೂರು ಬೊಳಂಬಳ್ಳಿ: ಮೇ ೪ರಿಂದ ಬಾಹುಬಲಿ, ರಾಮ ಮೂರ್ತಿ ಲೋಕಾರ್ಪಣೆ ಸಮಾರಂಭಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬೋಳಂಬಳ್ಳಿಯ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿಯ ಸಾನಿಧ್ಯದಲ್ಲಿ ಬಾಹುಬಲಿಯ 27 ಅಡಿ ಎತ್ತರದ ಏಕಶಿಲಾ ವಿಗ್ರಹ ನಿರ್ಮಿಸಲಾಗಿದ್ದು, ಅದರ ಲೋಕಾರ್ಪಣೆ ಕಾರ್ಯಕ್ರಮ 4ರಿಂದ 9ರವರೆಗೆ ವೈಭವದಿಂದ ನಡೆಯಲಿದೆ.