ದೀಪಾವಳಿ ಬಟ್ಟೆ ಖರೀದಿಗೆ ಹುಬ್ಬಳ್ಳಿಯ ಮಾಲ್‌ಗಳಲ್ಲಿ ಆಫರ್‌ಗಳ ಅಬ್ಬರಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಶಾಪಿಂಗ್ ಮಾಲ್‌ಗಳಲ್ಲಿ ವ್ಯಾಪಾರದ ಅಬ್ಬರ ಜೋರಾಗಿದ್ದು, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಬೈಒನ್ ಗೆಟ್ ಒನ್ ಹೆಸರಿನಲ್ಲಿ ಆಕರ್ಷಕ ಆಫರ್‌ಗಳನ್ನು ನೀಡುತ್ತಾ ಸಹಸ್ರಾರು ಗ್ರಾಹಕರನ್ನು ಆಕರ್ಷಿಸುತ್ತಿವೆ.