ಡಿಕೆಶಿ ಸ್ವಂತ ತಪ್ಪಿಗೆ ಜೈಲಿಗೆ ಹೋದದ್ದು, ಬಿಜೆಪಿ ಕಳಿಸಿದ್ದಲ್ಲ : ಕೋಟಡಿಕೆಶಿ ಅವರು ಜೈಲಿಗೆ ಹೋಗಿದ್ದು ಆರ್ಥಿಕ ಅಪರಾಧ ಮಾಡಿರುವುದಕ್ಕೆ, ಬಿಜೆಪಿಯವರೇ ಆಗಿದ್ದ ಜನಾರ್ದನ ರೆಡ್ಡಿ ಕೂಡ ಜೈಲಿಗೆ ಹೋಗಿದ್ದು ಆರ್ಥಿಕ ಅಪರಾಧದ ಕಾರಣಕ್ಕೆ, ಹೊರತು ಬಿಜೆಪಿ ಅವರನ್ನು ಜೈಲಿಗೆ ಕಳುಹಿಸಿದ್ದಲ್ಲ ಎಂದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.