ಕೆರೆಯಂತೆ ಗೋಚರಿಸುವ ಬೈಪಾಸ್ ರಸ್ತೆ, ಬಸ್ ನಿಲ್ದಾಣಜಮಖಂಡಿ ನಗರದಲ್ಲಿ ಸ್ವಲ್ಪ ಪ್ರಮಾಣದ ಮಳೆಯಾದರೆ ಸಾಕು ಜಲಾವೃತಗೊಳ್ಳುವ ದಿ.ಸಿದ್ದು ನ್ಯಾಮಗೌಡ ಬೈಪಾಸ್ ರಸ್ತೆ ಅಥವಾ ಮುಧೋಳ ಬೈಪಾಸ್ ರಸ್ತೆ, ಸರ್ಕಾರಿ ನೂತನ ವಿದ್ಯಾಲಯ ಶಾಲೆಯ ಎದುರಿಗೆ ಎಡ-ಬಲ ರಸ್ತೆಗಳು ಹಾಗೂ ಸಿಂಗಾಪುರ ಮಾದರಿಯಲ್ಲಿ ನಿರ್ಮಾಣಗೊಂಡಿರುವ ಕೇಂದ್ರ ಬಸ್ ನಿಲ್ದಾಣ ಆವರಣ ಎರಡೂ ಕಡೆಗಳಲ್ಲಿ ಜಲಾವೃತಗೊಂಡು ಕೆರೆಯಂತಾಗಿ ಗೊಚರಿಸುತ್ತವೆ.